ನವದೆಹಲಿ:ಕರೊನಾ ವೈರಸ್​ ವಿಶ್ವವ್ಯಾಪಿಯಾಗಿ ಹರಡಲಾರಂಭಿಸಿದೆ. ದೇಶದಲ್ಲಿ ವೈರಸ್​ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಜನರು ಭಯಭೀತರಾಗಿದ್ದಾರೆ. ಜನರು ಭಯ ಪಡುವ ಅವಶ್ಯಕತೆ ಇಲ್ಲ ಬದಲಾಗಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಎಂದು ತಿಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಮಾಸ್ಕ್​ಗಳನ್ನು ಯಾರು ಹಾಕಿಕೊಳ್ಳಬೇಕು ಮತ್ತು ಹೇಗೆ ಹಾಕಿಕೊಳ್ಳಬೇಕು ಎನ್ನುವುದರ ಕುರಿತಾಗಿ ಮಾರ್ಗದರ್ಶನವನ್ನು ನೀಡಿದೆ.
ಮಾರ್ಗದರ್ಶನದಲ್ಲಿ ಸೂಚಿಸಿರುವ ಪ್ರಕಾರ ಪ್ರತಿಯೊಬ್ಬರೂ ಮಾಸ್ಕ್​ ಧರಿಸುವ ಅಗತ್ಯತೆ ಇಲ್ಲ. ನಿಮ್ಮಲ್ಲಿ ರೋಗ ಲಕ್ಷಣಗಳು ಇದ್ದರೆ, ನೀವು ರೋಗಿಗಳನ್ನು ಹತ್ತಿರದಿಂದ ನೋಡಿಕೊಳ್ಳುತ್ತಿದ್ದೀರೋ, ನಿಮ್ಮ ಅಕ್ಕ ಪಕ್ಕದವರ ಮನೆಯಲ್ಲಿ ಸೋಂಕಿತರು ಅಥವಾ ಶಂಕಿತರು ಇದ್ದರೆ ಮತ್ತು ನೀವು ವೈದ್ಯಕೀಯ ಇಲಾಖೆಯ ಸೇವೆಯಲ್ಲಿದ್ದರೆ ಮಾಸ್ಕ್​ ಧರಿಸುವುದು ಅತ್ಯಗತ್ಯ ಎಂದು ಮಾರ್ಗದರ್ಶಿ ತಿಳಿಸಿದೆ.
ಮಾಸ್ಕ್​ ಧರಿಸುವವರು ತಾವು ಧರಿಸುವ ಮಾಸ್ಕ್​ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಾಸ್ಕ್​ ಧರಿಸುವಾಗ ಈ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.
ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ

ಬ್ರೇಕಿಂಗ್ ನ್ಯೂಸ್- ಕರೊನಾ ವೈರಸ್​ Covid19ಗೆ ದೇಶದಲ್ಲಿ ಮೂರನೇ ಬಲಿ: ಸೋಂಕಿಗೆ ಕೊನೆಯುಸಿರೆಳೆದ ಮುಂಬೈನ 64 ವರ್ಷದ ವ್ಯಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 20 =
Remember me
