ಅಹ್ಮದಾಬಾದ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿತ್ತಿರುವ ಆರನೇ ಅಧ್ಯಕ್ಷ. ಹಾಗೇ ಭಾರತಕ್ಕೆ ಅವರ ಪ್ರಥಮ ಭೇಟಿ.
ಇಂದು ಅಹಮದಾಬಾದ್​ನ ಮೊಟೆರೋ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಟ್ರಂಪ್​ ಬಳಿಕ ರೋಡ್​ ಶೋ ನಡೆಸಲಿದ್ದಾರೆ. ಈ ವೇಳೆ ನರೇಂದ್ರ ಮೋದಿ ಜೊತೆಯಾಗಲಿದ್ದಾರೆ. ಹಾಗೇ ಟ್ರಂಪ್​ ಪತ್ನಿ, ಮಗಳು, ಅಳಿಯ ಕೂಡ ಇರಲಿದ್ದಾರೆ ಎನ್ನಲಾಗಿದೆ.
ಟ್ರಂಪ್​-ಮೋದಿ ರೋಡ್​ ಶೋ ವೇಳೆ ನೃತ್ಯಪ್ರದರ್ಶನ ನಡೆಯಲಿದ್ದು ಜಮ್ಮು-ಕಾಶ್ಮೀರದಿಂದ ಈಗಾಗಲೇ ಕಲಾವಿದರು ಆಗಮಿಸಿದ್ದಾರೆ. ಜಮ್ಮುಕಾಶ್ಮೀರದ ನೃತ್ಯ ಕಲಾವಿದರು ಈಗಾಗಲೇ ಅಹಮದಾಬಾದ್​ನ ಸಬರಮತಿ ಆಶ್ರಮದ ಎದುರು ನೃತ್ಯ ಮಾಡುತ್ತಿದ್ದಾರೆ.
ಟ್ರಂಪ್​ ಅವರಿಗೆ ನಮ್ಮ ದೇಶದ ಸಾಂಸ್ಕೃತಿಕ ಸೌಂದರ್ಯವನ್ನೂ ತೋರಿಸಲು ಸಿದ್ಧತೆ ನಡೆದಿದೆ. ಆಯಾ ರಾಜ್ಯಗಳ, ವಿವಿಧ ಪ್ರಾಂತ್ಯಗಳ ವಿಶೇಷತೆ ಪ್ರದರ್ಶನಕ್ಕಾಗಿ ಪ್ರತ್ಯೇಕವಾಗಿ 50 ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕಲಾವಿದರು ತಮ್ಮ ಕಲೆ, ಸಂಸ್ಕೃತಿಗಳ ಚಿತ್ರಣ ನೀಡಲಿದ್ದಾರೆ.
ಹಾಗೇ ಡೊನಾಲ್ಡ್​ ಟ್ರಂಪ್​ ಬಂದು ಇಳಿಯಲಿರುವ ಅಹಮದಾಬಾದ್​ ಏರ್​ಪೋರ್ಟ್​ ಬಳಿ ಶಾಲಾ ಮಕ್ಕಳ ನೃತ್ಯತಂಡವೊಂದು ಡಾನ್ಸ್​ ಮಾಡುತ್ತಿದೆ. ಇವರೂ ಕೂಡ ರೋಡ್ ಶೋ ವೇಳೆ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)
#WATCHGujarat: A group of dance performers from Jammu and Kashmir perform near Sabarmati Ashram in Ahmedabad. They are one of the artists who will perform during the road show of US President Donald Trump and First Lady Melania Trump today.pic.twitter.com/7H7zjqvQCY— ANI (@ANI)February 24, 2020
#WATCHGujarat: A group of dance performers from Jammu and Kashmir perform near Sabarmati Ashram in Ahmedabad. They are one of the artists who will perform during the road show of US President Donald Trump and First Lady Melania Trump today.pic.twitter.com/7H7zjqvQCY
#WATCHGujarat: A group of school children perform near Ahmedabad airport. They are among the artists who are performing during the road show of US President Donald Trump and First Lady Melania Trump today.pic.twitter.com/D5kKtUhG7H— ANI (@ANI)February 24, 2020
#WATCHGujarat: A group of school children perform near Ahmedabad airport. They are among the artists who are performing during the road show of US President Donald Trump and First Lady Melania Trump today.pic.twitter.com/D5kKtUhG7H

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
