– ಕೋಟಿ..ಕೋಟಿ ಬೆಲೆ ಬಾಳುವ ಆಸ್ತಿ ದಾನ ಮಾಡಿ ಮಗಳು, ಮಗನ ಹಾದಿಯಲ್ಲೇ ನಡೆಯಲು ನಿರ್ಧರಿಸಿದ ಪೋಷಕರು
ಗುಜರಾತ್​:ಕೋಟಿ ಕೋಟಿ ಒಡಯರಾಗಿದ್ದ ಗುಜರಾತ್‌ನ ಜೈನ ದಂಪತಿ ಮೋಕ್ಷದ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಸರಿಸುಮಾರು ರೂ.200 ಕೋಟಿ ಆಸ್ತಿಯನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಸಮಾರಂಭವೊಂದರಲ್ಲಿ ಭವೇಶ್ ಭಂಡಾರಿ ಎಂಬ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಸಂಪೂರ್ಣ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದರು.ಇದೇ ತಿಂಗಳ ಕೊನೆಯ ವಾರದಲ್ಲಿ ಅಧಿಕೃತವಾಗಿ ದೀಕ್ಷೆ ಸ್ವೀಕರಿಸಲಿದ್ದಾರೆ.
ಭಾವೇಶ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಿಂಚಿದ್ದಾರೆ. ಅವರ ಕುಟುಂಬ ಹಿಮ್ಮತ್‌ನಗರದಲ್ಲಿ ನೆಲೆಸಿದೆ. 2022 ರಲ್ಲಿ, ಭವೇಶ್ ಅವರ ಮಗಳು (19) ಮತ್ತು ಮಗ (16) ಸಹ ಸನ್ಯಾಸ ಪಡೆದರು.ಇದೀಗ ತಾವೂ ಕೂಡ ಸನ್ನಿಯರನ್ನು ತಮ್ಮ ಮಕ್ಕಳಂತೆ ತೆಗೆದುಕೊಳ್ಳುವುದಾಗಿ ದಂಪತಿ ಘೋಷಿಸಿದ್ದಾರೆ. ಇದೇ 22ರಂದು ಸನ್ಯಾಸ ಸ್ವೀಕರಿಸಿ ನಂತರ ಚಪ್ಪಲಿಯೂ ಧರಿಸದೆ ಭಿಕ್ಷೆ ಪಡೆದು ಜೀವನ ನಡೆಸುತ್ತಿದ್ದಾರೆ.
ಆ ಸಮಯದಲ್ಲಿ ಬಿಳಿ ಬಟ್ಟೆಯನ್ನು ಮಾತ್ರ ಧರಿಸುತ್ತಾರೆ. ಅವರ ಬಳಿ ಕೇವಲ ಎರಡು ಜೋಡಿ ಬಿಳಿ ಬಟ್ಟೆಗಳಿವೆ. ಕೋಟಿಗಟ್ಟಲೆ ದುಡಿದಿದ್ದ ಕುಟುಂಬ ಎಲ್ಲವನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿರುವುದು ಗುಜರಾತ್​​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹ್ಯಾಟ್ರಿಕ್ ಹೀರೋ ನಿಜವಾದ ಹೆಸರು ಶಿವ ರಾಜ್​​ಕುಮಾರ್ ಅಲ್ವಂತೆ; ಶಿವಣ್ಣನ ಅಸಲಿ ಹೆಸರೇ ಬೇರೆ ಇದೆ…

12 ಜನರ ಜತೆ ಅಫೇರ್ ಇದ್ರೂ ಕೊನೆಗೂ ಒಂಟಿಯಾದ ಸ್ಟಾರ್​​ ನಟಿ; ಒಂದೇ ಸಿನ್ಮಾದಿಂದ ಈಕೆ ಕೆರಿಯರ್ ಹಾಳಾಯ್ತು…

ನಟ, ನಿರ್ದೇಶಕ, ನಿರ್ಮಾಪಕನಾಗಿ ಏಳು ಬೀಳು ಕಂಡಿದ್ದ “ಆಪ್ತಮಿತ್ರ” ದ್ವಾರಕೀಶ್‌



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
