ಕಾಬೂಲ್:ಮಾ. 25ರಂದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನ ಗುರುದ್ವಾರದ ಮೇಲೆ ನಡೆದ ದಾಳಿ ಸಂಚು ರೂಪಿಸಿದ್ದ ವ್ಯಕ್ತಿಯನ್ನು ಅಲ್ಲಿನ ಭದ್ರತಾ ಪಡೆ ಶನಿವಾರ ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದೆ. ಆತನನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾಂತ್ಯದ (ಐಎಸ್​ಕೆಪಿ) ತಥಾಕಥಿತ ಮುಖ್ಯಸ್ಥ ಅಬ್ದುಲ್ಲಾ ಯಾನೆ ಅಸ್ಲಾಂ ಫಾರೂಕಿ ಎಂದು ಗುರುತಿಸಲಾಗಿದೆ.
ಪಾಕಿಸ್ತಾನಿ ಪ್ರಜೆಯಾದ ಅಬ್ದುಲ್ಲಾ, ಈ ಹಿಂದೆ ನಿಷೇಧಿತ ಲಷ್ಕರ್ (ಎಲ್​ಇಟಿ) ಹಾಗೂ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ. ಹಕ್ಕಾನಿ ನೆಟ್​ವರ್ಕ್​ನ ಸೂಚನೆ ಮೇರೆಗೆ ಫಾರೂಕಿ, ಕೇರಳದ ಕಾಸರಗೋಡು ನಿವಾಸಿ ಮೊಹ್ಸಿನ್ ಹಾಗೂ ಇತರ ಮೂವರು ಗುರುದ್ವಾರದ ಮೇಲೆ ದಾಳಿ ನಡೆಸಿದ್ದರು.
ಈ ದಾಳಿಯಲ್ಲಿ 27 ಜನರು ಮೃತಪಟ್ಟಿದ್ದರು. ಮೊಹ್ಸಿನ್ ಕೂಡ ಈ ದಾಳಿಯಲ್ಲಿ ಮೃತನಾಗಿದ್ದ. ಕಾಬೂಲ್​ನ ಭಾರತೀಯ ರಾಯಭಾರ ಕಚೇರಿ ಟಾರ್ಗೆಟ್ ಆಗಿತ್ತು.
ಟಾರ್ಚ್​ಗಳನ್ನು ಬೆಳಗುವುದರಿಂದ ಕೋವಿಡ್​ 19 ಸೋಂಕು ಗುಣವಾಗಲ್ಲ, ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಉವಾಚ

ಏಪ್ರಿಲ್​ 30ರವರೆಗೆ ಏರ್​ ಇಂಡಿಯಾ ಬುಕ್ಕಿಂಗ್​ ಇಲ್ಲ: ಸರ್ಕಾರವೇ ನಿರ್ದೇಶನ ನೀಡಿದೆ ಎಂದ ಅಧಿಕಾರಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
