ತಮಿಳುನಾಡು:ದಕ್ಷಿಣ ರೈಲ್ವೇ(Southern Railway)ಯ ಫೇಸ್​ಬುಕ್ ಪೇಜ್​ನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ.ಕವರ್ ಫೋಟೋ ಬದಲಿಸಿ, ಕಾರ್ಟೂನ್​ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜತೆಗೆ ವಿಯೆಟ್ನಾಂ ದೇಶದ ಭಾಷೆಯನ್ನು ಬಳಸಿದ್ದಾರೆ.
ಇದನ್ನೂ ಓದಿ:ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!
ಸದ್ಯ ಹ್ಯಾಕ್ ಆಗಿರುವ ಫೇಸ್​ಬುಕ್ ಪುಟವನ್ನು ಮರಳಿ ಪಡೆಯಲು ಸೈಬರ್ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ದಕ್ಷಿಣ ರೈಲ್ವೆಯ ಫೇಸ್​ಬುಕ್ ಪೇಜ್ 2 ಲಕ್ಷ ಫಾಲೋವರ್ಸ್​ಗಳನ್ನು ಹೊಂದಿದೆ. ರೈಲ್ವೇ ಬಗ್ಗೆ ಫೇಸ್​ಬುಕ್ ಪೇಜ್ ಮುಖಾಂತರ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ. ಇದೀಗ ಸೈಬರ್ ಕಳ್ಳರ ಕೃತ್ಯದಿಂದ ಬಳಕೆದಾರರು ಗೊಂದಲಗೊಳ್ಳುವಂತಾಗಿದೆ.
ದಕ್ಷಿಣ ರೈಲ್ವೇಯ ವೆಬ್‌ಸೈಟ್ ಮತ್ತು ಟ್ವಿಟರ್ ಖಾತೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ದಕ್ಷಿಣ ರೈಲ್ವೆ ಆಡಳಿತ ಮಂಡಳಿ ಮಾಹಿತಿ ಹಂಚಿಕೊಂಡಿದೆ.(ಏಜೆನ್ಸೀಸ್) ಇದನ್ನೂ ಓದಿ:ಇಂದು ಚುನಾವಣಾ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + four =
Remember me
