ನವದೆಹಲಿ :ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಅಪ್ರೆಂಟಿಸ್ ಮತ್ತು ವಿಸಿಟಿಂಗ್ ಫ್ಯಾಕಲ್ಟಿ ಮೆಂಬರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.2000 ಸ್ಥಾನಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ,ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು hal-india.co.in ನಲ್ಲಿ ಎಚ್‌ಎಎಲ್‌ನ ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು.
ಇದನ್ನೂ ಓದಿ :ಸಂಬಂಧ ಹಳಸಿದ ನಂತರ ಅತ್ಯಾಚಾರ ದೂರು ದಾಖಲಿಸುವುದು ಎಷ್ಟು ಸರಿ?
ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗೆ ಸಂಪೂರ್ಣ ಅಧಿಸೂಚನೆ ನೋಡಬಹುದು.ಸಂದರ್ಶಕ ಅಧ್ಯಾಪಕ ಸದಸ್ಯರ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಆಯಾ ಕ್ಷೇತ್ರದಲ್ಲಿ ಎನ್‌ಎಸಿ / ಡಿಪ್ಲೊಮಾ / ಪದವಿ ಹೊಂದಿರಬೇಕು. ಹುದ್ದೆಗೆ ಅರ್ಜಿ ಸಲ್ಲಿಸಲು ಕೈಗಾರಿಕೆ / ಶಿಕ್ಷಣ ಕ್ಷೇತ್ರದ ತಜ್ಞರಾಗಿ ಕನಿಷ್ಠ 10 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.ಅಪ್ರೆಂಟಿಸ್ ಸ್ಥಾನಕ್ಕೆ ಸಂಬಂಧಿತ ಕ್ಷೇತ್ರದಲ್ಲಿ ಒಂದು / ಎರಡು ವರ್ಷಗಳ ಅರ್ಹತಾ ಅನುಭವದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಆಯಾ ಪ್ರದೇಶದಲ್ಲಿ ಪದವಿ / ಡಿಪ್ಲೊಮಾ ಆಗಿರಬೇಕು. ಸೆಪ್ಟೆಂಬರ್ 5ರ ಅರ್ಜಿ ಸಲ್ಲಿಸಬಹುದು.
ಉಗ್ರವಾದಕ್ಕೆ ಮಟ್ಟ, ಅಕ್ರಮಣಶೀಲತೆಗೆ ಕಡಿವಾಣ; ಮೋದಿ ಪರೋಕ್ಷ ಎಚ್ಚರಿಕೆ ಯಾರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
