ನವದೆಹಲಿ: ಹಾರ್ಲೆ ಡೇವಿಡ್​ಸನ್ ಬೈಕ್ ಮೇಲೇರಿ ಕುಳಿತದ ಸುಪ್ರೀಂ ಕೋರ್ಟ್​ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರ ನಡೆ ಈಗ ವಿವಾದಕ್ಕೀಡಾಗಿದೆ. ಅವರು ಕುಳಿತ ಬೈಕ್​ನ ನಂಬರ್​ ಪ್ಲೇಟ್​ ಟ್ರೇಸ್​ ಮಾಡಿರುವ ಸಾಮಾಜಿಕ ಜಾಲತಾಣಿಗರು ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಬೈಕ್​ನ ನೋಂದಣಿ ಸಂಖ್ಯೆ CG05BP0015 ಎಂದಿದೆ. ಈ ಬೈಕ್​ ರೋಹಿತ್​ ಸೋನ್​ಬಜಿ ಮುಸಲೆ ಅವರಿಗೆ ಸೇರಿದ್ದು. ಈತ ನಾಗಪುರದ ಬಿಜೆಪಿ ನಾಯಕ ಸೋನ್ಬಾ ಮುಸಲೆ ಅವರ ಪುತ್ರ. ಸೋನ್ಬಾ ಮುಸಲೆ ಸೋನೆರ್​ನಲ್ಲಿ 2014ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿದ್ದವರು.
ಇದನ್ನೂ ಓದಿ:ನಮ್ಮ ಬೇರುಗಳೇ ಶಾಶ್ವತ…
ಸರಿಸುಮಾರು ಅರ್ಧ ಕೋಟಿ ರೂಪಾಯಿ ಬೆಲೆ ಬಾಳುವ ಬೈಕ್​ ಅನ್ನು ಜಿಲ್ಲಾ ಪಂಚಾಯಿತಿಯ ಒಬ್ಬ ಮಾಜಿ ಸದಸ್ಯ ಖರೀದಿಸುತ್ತಾನೆ ಎಂದರೆ ಆತನ ಬಳಿ ಎಷ್ಟು ದುಡ್ಡಿರಬಹುದು ಎಂಬುದು ಊಹಿಸಿ, ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಸಲಾಂ ಎಂಬಿತ್ಯಾದಿ ವಿಡಂಬನೆಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. (ಏಜೆನ್ಸೀಸ್)
ಹಾರ್ಲೆ ಬೈಕ್​ಗೆ ಮರುಳಾಗದವರಿಲ್ಲ- ಹೊಸ ಫ್ಯಾನ್ ಯಾರು ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
