ತೆಲಂಗಾಣ:ಭಾರತವನ್ನು ಇಷ್ಟಪಡದ ಜನರೇ ಇಲ್ಲ. ಭಾರತೀಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ವಿದೇಶಿಯರು ಇಷ್ಟಪಡುತ್ತಾರೆ. ಇಲ್ಲಿಗೆ ಸೊಸೆಯಾಗಿ ಬರಲು ಬಯಸುತ್ತಾರೆ. ಅಂತಹ ಆಸ್ಟ್ರೇಲಿಯನ್ ಹುಡುಗಿಯ ಕಥೆ ಇದು. ಆಸ್ಟ್ರೇಲಿಯಾದ ಹುಡುಗಿಯೊಬ್ಬಳು ತೆಲಂಗಾಣದ ಹುಡುಗನನ್ನು ಪ್ರೀತಿಸಿ ಮದುವೆಯಾಗಿ ತೆಲುಗಿನ ಸೊಸೆಯಾಗಿದ್ದಾಳೆ.

ಇದನ್ನೂ ಓದಿ:ಕಾಲೇಜ್ ಲೈಫ್ ನೆನಪಿಸಿದ ಆಲ್ಬನಿ ಕನ್ನಡ ಕೂಟದ ಬಸ್‌ ಟ್ರಿಪ್‌
ಶಾಸ್ತ್ರಿನಗರ ಕಾಲೋನಿಯ ಸದಾನಂದ, ಪದ್ಮಾ ದಂಪತಿಯ ಪುತ್ರ ಕಾರ್ತಿಕ್ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದನು. ಕಾರ್ತಿಕ್​ಗೆ ಅಲ್ಲಿ ಹಾನಾ ಎಂಬ ಹುಡುಗಿಯ ಪರಿಚಯವಾಗಿದೆ. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. ಕಾರ್ತಿಕ್ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಹನಾ ವಿಜ್ಞಾನಿಯಾಗಿ ಕೆಲಸ ಮಾಡುತ್ತಾಳೆ. ನಂತರ ಇಬ್ಬರು ವಿವಾಹವಾಗಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಬಾಲಕಿ ಮಾನ್ಯಾಗೆ ಅಂತರಾಷ್ಟ್ರೀಯ ಯಂಗ್‌ ಇಕೋ– ಹಿರೋ’ ಪ್ರಶಸ್ತಿ
ಹಿರಿಯರ ಮನವೊಲಿಸಿ ಇಂದು ನಿರ್ಮಲ್ ಜಿಲ್ಲಾ ಕೇಂದ್ರದ ನಗರದ ಫಂಕ್ಷನ್ ಹಾಲ್ ನಲ್ಲಿ ವಿವಾಹವಾಗಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ, ವೈದಿಕ ಪಂಡಿತರು ಮಂತ್ರೋತ್ಸವದ ಸಮಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ನನಗೆ ತುಂಬಾ ಇಷ್ಟ ಎಂದು ವಧು ಹೇಳಿದ್ದಾರೆ. ಈ ಜೋಡಿಯ ಮದುವೆ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿವೆ.
31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ 90ನೇ ವಯಸ್ಸಿನಲ್ಲಿ ಹೆರಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + ten =
Remember me
