ಇಜ್ಜತ್​ಪುರ: ವ್ಯಕ್ತಿಯೊಬ್ಬ ಎರಡನೇ ಹೆಂಡತಿಯೊಂದಿಗೆ ಸೇರಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳನ್ನು ಕೊಂದು ತನ್ನ ಮನೆಯಲ್ಲಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆಲೋಕ್ ನಗರ ನಿವಾಸಿ ರವಿ ಬಾಬು ಸುಮಾರು ಎರಡು ವರ್ಷಗಳ ಹಿಂದೆ ಮೊದಲ ಹೆಂಡತಿ ಮೃತಳಾದ ನಂತರ ರೀತು ಎಂಬಾಕೆಯನ್ನು ವಿವಾಹವಾದ.ಗುರುವಾರ ಕಾಜಲ್ (7)ಳನ್ನು ಕೊಲೆ ಮಾಡಿ ಮನೆಯಲ್ಲೇ ಶವವನ್ನು ಸುಟ್ಟಿದ್ದಾರೆ.
ಇದನ್ನೂ ಓದಿ:PHOTO | ಐಪಿಎಲ್‌ಗೆ ಮುನ್ನ ಎಂಗೇಜ್ ಆದ ಕ್ರಿಕೆಟಿಗ ವಿಜಯ್ ಶಂಕರ್
ನೆರೆಹೊರೆಯವರು ಮಾಹಿತಿ ನೀಡಿದ ನಂತರ ಪೊಲೀಸರು ಮನೆಗೆ ತಲುಪಿದಾಗ, ಅವರಿಬ್ಬರೂ ತಮ್ಮ ಸಾಕು ಪ್ರಾಣಿ ನಾಯಿ ಮೃತಪಟ್ಟಿದೆ ಎಂದು ಹೇಳಿದ್ದಾರೆ. ಆದರೆ ಕೆಲವು ಮಕ್ಕಳು ಕಾಜಲ್ ಮೃತಪಟ್ಟಿದ್ದಾಗಿ ಮಾಹಿತಿ ನೀಡಿದರು ಎಂದು ಠಾಣಾಧಿಕಾರಿ ಕೆ. ಕೆ. ವರ್ಮಾ ಹೇಳಿದರು. ಶುಕ್ರವಾರ ಆ ಬಾಲಕಿಯ ಸಹೋದರ ಸಂಬಂಧಿ ಸೂರಜ್ ಎಂಬಾತ ತನ್ನ ಸಹೋದರಿ ಕೊಲೆಯಾಗಿರುವುದಾಗಿ ದೂರು ದಾಖಲಿಸಿದ.
ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಭಾನುವಾರ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಕಾಣೆಯಾದ ಕಾಜಲ್ ಳ ಅಕ್ಕ ಇನ್ನೂ ಪತ್ತೆಯಾಗಿಲ್ಲ.ರವಿ ಮತ್ತು ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ರಾಜೀನಾಮೆ ನೀಡಿದ್ರಾ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
