ಚೆನ್ನೈ:ಈರೋಡ್ ಜಿಲ್ಲೆಯ ಪಾಲಕ್ಕರೈ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆ ಶಾಲೆಯೊಂದರಲ್ಲಿ ಆರು ಜನ ವಿದ್ಯಾರ್ಥಿಗಳನ್ನು ಶಿಕ್ಷಕರು ಶಾಲೆಯ ಶೌಚಗೃಹ ಸ್ವಚ್ಛಗೊಳಿಸಲು ನೇಮಿಸಿದ ಘಟನೆ ನಡೆದಿತ್ತು. ವಿದ್ಯಾರ್ಥಿಗಳಿಬ್ಬರು ಶಾಲೆಯ ಆವರಣದಲ್ಲಿರುವ ಟಾಯ್ಲೆಟ್ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿದ್ಯಾರ್ಥಿಯೊಬ್ಬನಿಗೆ ಡೆಂಗ್ಯೂ ಜ್ವರ ಬಂದಿದ್ದು, ಈ ವೇಳೆ ಮನೆಯಲ್ಲಿ ತಾಯಿ, ಡೆಂಗ್ಯೂ ಜ್ವರಕ್ಕೆ ಕಾರಣವೇನು? ಎಲ್ಲೆಲ್ಲಾ ಓಡಾಡಿದ್ದೀಯಾ ಎಂದು ಮಗನನ್ನು ವಿಚಾರಿಸಿದ್ದಾರೆ. ಈ ವೇಳೆ ಬಾಲಕ ಶಾಲೆಯಲ್ಲಿ ನನ್ನನ್ನು ಟಾಯ್ಲೆಟ್ ತೊಳೆಯಲು ನೇಮಿಸಿದ್ದಾರೆ. ಇದಿರಿಂದ ಡೆಂಗ್ಯೂ ಸೋಂಕು ತಗುಲಿರಬಹುದ ಎಂದು ಹೇಳಿದ್ದ. ಇದರಿಂದ ಆಕ್ರೋಶಗೊಂಡ ತಾಯಿ ನನ್ನ ಮಗನಿಗೆ ಡೆಂಗ್ಯೂ ಬರಲು ಶಿಕ್ಷಕರೇ ಕಾರಣ ಎಂದು ಆರೋಪಿಸಿದ್ದರು.
"दलित बच्चो से साफ कराया गया शौचालय, मां की शिकायत पर महिला प्रिंसिपल के खिलाफ मुकदमा,हुई फरार"तमिलनाडु के ईरोड जिले के एक सरकारी स्कूल की प्रिंसिपल ने अनुसूचित जाति के 6 बच्चों को स्कूल के शौचालय को साफ करने के लिए मजबूर किया था।pic.twitter.com/70pL2MxSrd— Satya Prakash Bharti (@Satyamooknayak)December 2, 2022
"दलित बच्चो से साफ कराया गया शौचालय, मां की शिकायत पर महिला प्रिंसिपल के खिलाफ मुकदमा,हुई फरार"तमिलनाडु के ईरोड जिले के एक सरकारी स्कूल की प्रिंसिपल ने अनुसूचित जाति के 6 बच्चों को स्कूल के शौचालय को साफ करने के लिए मजबूर किया था।pic.twitter.com/70pL2MxSrd
ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲೆ ಗೀತಾ ರಾಣಿ ವಿರುದ್ಧ ದೂರು ದಾಖಲಾಗಿತ್ತು. ಇದಾಗುತ್ತಿದ್ದಂತೆ ಪ್ರಾಂಶುಪಾಲೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೆರುಂದರೈ ಜಿಲ್ಲೆಯಲ್ಲಿ ಪ್ರಾಂಶುಪಾಲೆಯ ಬಂಧನವಾಗಿದೆ ಎಂದು ವರದಿಯಾಗಿದೆ.
A primary school headmistress was arrested for allegedly making six Scheduled Caste students clean the school toilets in Erode district of#TamilNadu.Geetha Rani, the headmistress of Palakkarai Panchayat Union Primary School, was arrested from Perundurai in the district.pic.twitter.com/Sfpcmn9UXI— IANS (@ians_india)December 3, 2022
A primary school headmistress was arrested for allegedly making six Scheduled Caste students clean the school toilets in Erode district of#TamilNadu.Geetha Rani, the headmistress of Palakkarai Panchayat Union Primary School, was arrested from Perundurai in the district.pic.twitter.com/Sfpcmn9UXI
ವರದಿಯ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳನ್ನು ಮಾತ್ರ ಶೌಚಗೃಹ ಶುಚಿಗೊಳಿಸಲು ನೇಮಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಾಕಷ್ಟು ಟೀಕೆಗಳು ಎದುರಾಗಿತ್ತು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
