ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ನವದೆಹಲಿಯ ಹಲವು ಪ್ರದೇಶಗಳಲ್ಲಿ ಆಲಿಕಲ್ಲು ಹಾಗೂ ಗುಡುಗು, ಗಾಳಿ ಸಹಿತ ಮಳೆ ಇಂದು ಮಧ್ಯಾಹ್ನದಿಂದಲೇ ಪ್ರಾರಂಭವಾಗಿದೆ.
ವಿಪರೀತ ಮಳೆಯಿಂದಾಗಿ ದೆಹಲಿಯ ಕೆಲವು ಕಡೆ ವಿಪರೀತ ಟ್ರಾಫಿಕ್​ ಜಾಮ್​ ಆಗಿದೆ. ದೆಹಲಿಯಲ್ಲಿ ಇಂದು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮುಂಜಾನೆ ಆರ್ದ್ರತೆಯ ಮಟ್ಟ ಶೇ.88ರಷ್ಟು ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ ಸಂಜೆ ಹೊತ್ತಿಗೆ ಇನ್ನೂ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ.
ದೆಹಲಿ ಮಳೆಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಾದ ಟ್ವಿಟರ್​, ಫೇಸ್​ಬುಕ್​, ಇನ್ಸ್ಟಾಗ್ರಾಂಗಳಲ್ಲಿ ಹೆಚ್ಚೆಚ್ಚು ವೈರಲ್​ ಆಗಿವೆ. #DelhiRain ಹ್ಯಾಷ್​ಟ್ಯಾಗ್​ನಡಿ ಅನೇಕ ಫೋಟೋಗಳನ್ನು ದೆಹಲಿ ನಿವಾಸಿಗಳು ಅಪ್ಲೋಡ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)
Delhi: Rain lashes parts of the city; visuals from Rajpath and Parliament street.pic.twitter.com/NdiWBdvTZN
— ANI (@ANI)March 14, 2020

Rain and hailstorm lashes parts of Delhi….#DelhiRains#Hailstormpic.twitter.com/r255oN2GMU
— Faizan Anjum फैजान अंजुम 🇮🇳 (@mr_faizan_anjum)March 14, 2020

As the wind blew strong on the faceThe head tipped downward, in this placeLost in mesmerising nature, with pelting sleetWould there be two tracks that will meet?#DelhiRainspic.twitter.com/KefD85JqII
— Kushagra Saxena🇮🇳 (@PencyS)March 14, 2020

hailstorm in delhi. it’s raining like cats and dogs.#DelhiRainspic.twitter.com/gRU2Csu781
— MPS Bhatia (@mpsbhatia)March 14, 2020

Hailstorm in Delhi today.#DelhiRainspic.twitter.com/TPBvOYhSrn
— Shiv Sharma (@shivsharmaIND)March 14, 2020

#DelhiRainspic.twitter.com/WhDkGCr6zg
— Tarun16 (@Tarun168)March 14, 2020

https://twitter.com/samtadabas/status/1238786603968913409?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
