ನವದೆಹಲಿ:ಭಾರೀ ಮಳೆ ಹಾಗೂ ಬಿರುಗಾಳಿಗೆ ರಾಷ್ಟ್ರ ರಾಜಧಾನಿ ಜನತೆ ಬೆಚ್ಚಿಬಿದ್ದಿದ್ದಾರೆ. ಹಲವು ದಿನಗಳ ಬಳಿಕ ಸುರಿದ ಮಳೆಯಿಂದ ಜನರು ನಿರಾಳರಾಗಿದ್ದರೂ, ಮಳೆಯ ಆರ್ಭಟಕ್ಕೆ  ಗಾಬರಿಯಾಗಿದ್ದಾರೆ.
ಸೋಮವಾರ ಏಕಾಏಕಿ ಸುರಿದ ಮಳೆಯಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ, ಕಾರುಗಳೇ ಅಲುಗಾಡಿದ ಭೀಕರ ದೃಶ್ಯಗಳನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಈ ನಡುವೆ ಕೆಲ ವಿಮಾನದ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ತನ್ನ ಪ್ರಯಾಣಿಕರಿಗೆ ಟ್ವೀಟ್​ ಮೂಲಕ ತಿಳಿಸಿದೆ.
#6ETravelAdvisory: Raindrops and thunderstorms in#Delhimay impact our flight operations. Please keep enough travel time in hand to avoid any hassle. Keep a check on your flight statushttps://t.co/F83aKztgwO. For any assistance, DM us on Twitter/Facebook.
— IndiGo (@IndiGo6E)May 30, 2022

ಕಳೆದ ಕೆಲ ದಿನಗಳಿಂದ ಕಾದ ಕೆಂಡದಂತಿದ್ದ ದಿಲ್ಲಿ, ವರುಣನ ಕೃಪೆಯಿಂದ ಈಗ ತಣ್ಣಗಾಗಿದೆ. ಆದರೆ ಹೀಗೆ ಬಂದು ಹಾಗೆ ಹೋದ ಮಳೆರಾಯ ಮಾಡಿದ ಅವಾಂತರ ಕಡಿಮೇಯೇನಿಲ್ಲ. ಹಲವೆಡೆ ಮರಗಿಡಗಳು ಉರುಳಿಬಿದ್ದಿದ್ದರು, ಅಲ್ಲಲ್ಲಿ ಟ್ರಾಫಿಕ್​ ಜಾಮ್​ ಕೂಡ ಉಂಟಾಗಿದೆ. ಸಂಜೆ 4-30ರ ಸಮಯಕ್ಕೆ ಪ್ರಾರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿತು.(ಏಜೆನ್ಸೀಸ್​)
#DelhiRains:#Delhigets relief from scorching heat with a heavy downpour & thunderstorm. Visuals from National Media Centre#WeatherUpdate
More:https://t.co/Uf2BJzDLJSpic.twitter.com/LrUNrf9YJP
— Jagran English (@JagranEnglish)May 30, 2022

ಬೀದಿಬದಿಯ ಅಂಗಡಿಯಲ್ಲಿ 1 ಲಕ್ಷ ರೂಪಾಯಿ ಕಳೆದುಕೊಂಡ ಕಿರುತೆರೆ ನಟಿ: ಸಿಕ್ಕ ಹಣವನ್ನು ಪಾನಿಪೂರಿ ಅಂಗಡಿಯವನು ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
