ನವದೆಹಲಿ:ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಕರೊನಾ ಸಂಕಷ್ಟಕ್ಕೆ ಪರಿಹಾರ ನೀಡಬಲ್ಲ ಲಸಿಕೆ ಸಜ್ಜಾಗಿದೆ. ಇದನ್ನು ನೋಂದಣಿ ಮಾಡಿಸಲಾಗಿದೆ ಎಂದು ಘೋಷಿಸುತ್ತಿದ್ದಂತೆ ಜಗತ್ತಿನ ತಜ್ಞರೆಲ್ಲ ಅತ್ತಲೇ ಗಮನ ನೆಟ್ಟಿದ್ದರು.
ಇತ್ತ, ನೆಟ್ಟಿಗರೇನು ಸುಮ್ಮನಿರಲಿಲ್ಲ. ರಷ್ಯಾದ ಸಾಧನೆಗೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಕಾಲೆಳೆಯುವ ಕೆಲಸವನ್ನೂ ಮಾಡಿದ್ದಾರೆ.
ನೆಟ್ಟಿಗರು ಏನೆಂದರು ಅನ್ನೋದು ಇಲ್ಲಿದೆ ನೋಡಿ…
https://twitter.com/Aak_Thu/status/1293138810146971650?s=20
Russia finally announces Coronavirus Vaccine.#RussianVaccinepic.twitter.com/DUR6OcpfGt
— Shash (@shash1wat)August 11, 2020

#RussianVaccine
Putin to corona :pic.twitter.com/yQCUBVopUs
— v (@unfunyguy)August 11, 2020

https://twitter.com/Tonishark3/status/1293128611629735936?s=20
https://twitter.com/Khuc36843560/status/1293122765847851008?s=20
https://twitter.com/Rohitkumarr_/status/1293127885696323584?s=20
Russia announces worlds first#CoronavirusVaccine
Putin right now:#RussianVaccinepic.twitter.com/hMpteQjP7Z
— Bhoomika Maheshwari (@sankii_memer)August 11, 2020

ಎರಡೇ ವಾರದಲ್ಲಿ 97 ಸಾವಿರ ಮಕ್ಕಳಲ್ಲಿ ಸೋಂಕು; ಶಾಲೆಗಳ ಮರು ಆರಂಭ ನಿರ್ಧಾರ ಹುಟ್ಟು ಹಾಕಿದೆ ಭಾರಿ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
