ನವದೆಹಲಿ:ಗಾನಕೋಗಿಲೆ, ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದು, ಇದೀಗವಷ್ಟೇ ಅವರ ಅಂತ್ಯಸಂಸ್ಕಾರ ಕೂಡ ನೆರವೇರಿದೆ. ಅವರ ನಿಧನದ ಸುದ್ದಿ ಬಹಿರಂಗಗೊಂಡಾಗಿನಿಂದ ಜನರು ಅವರ ಜನಪ್ರಿಯ ಹಾಡುಗಳನ್ನು ಆರಿಸಿ ಆರಿಸಿ ಹಂಚಿಕೊಂಡು ದುಃಖ-ಪ್ರೀತಿ-ಅಭಿಮಾನ ಎಲ್ಲವನ್ನೂ ಒಟ್ಟೊಟ್ಟಿಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂತಹ ಬಹಳಷ್ಟು ಹಾಡುಗಳು, ವಿವಿಧ ಸಮಾರಂಭಗಳಲ್ಲಿ ಲತಾ ಮಂಗೇಶ್ಕರ್ ಅವರ ಹಾಡಿರುವ ದೃಶ್ಯಾವಳಿಯ ತುಣಕುಗಳು, ಲತಾ ಕುರಿತ ಆಸಕ್ತಿಕರ ಅಂಶಗಳಿರುವ ಮಾಹಿತಿಗಳು ಇಂದು ದೊಡ್ಡಪ್ರಮಾಣದಲ್ಲಿ ಹಂಚಿಕೆ ಆಗುತ್ತಿವೆ.
ಈ ನಡುವೆ ಲತಾ ಮಂಗೇಶ್ಕರ್ ಅವರು ಅನಾರೋಗ್ಯಗೊಂಡ ಬಳಿಕದ ಅಂದರೆ ಬಹುತೇಕ ಅವರ ಕೊನೆಯ ದಿನಗಳಲ್ಲಿನ ಫೋಟೋ-ವಿಡಿಯೋಗಳು ಕೂಡ ಸಾರ್ವಜನಿಕರ ನಡುವೆ ಹಂಚಿಕೆ ಆಗುತ್ತಿದ್ದು, ವೈರಲ್ ಆಗಲಾರಂಭಿಸಿವೆ.
ಕೊನೆಯ ದಿನಗಳಲ್ಲಿ ಹೀಗಿದ್ದರು ಲತಾ ಮಂಗೇಶ್ಕರ್..pic.twitter.com/rqw6biJYpM— Vijayavani (@VVani4U)February 6, 2022
ಕೊನೆಯ ದಿನಗಳಲ್ಲಿ ಹೀಗಿದ್ದರು ಲತಾ ಮಂಗೇಶ್ಕರ್..pic.twitter.com/rqw6biJYpM
ಲತಾ ಮಂಗೇಶ್ಕರ್​ ಜತೆ ವಾಜಪೇಯಿಯನ್ನೂ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು; ಕಾರಣಗಳಿವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 1 =
Remember me
