ಭಾರತ:ಜಾಗತಿಕವಾಗಿ ಎಕ್ಸ್​ (ಟ್ವಿಟರ್​) ಬಳಕೆ ವ್ಯಾಪಕವಾಗಿ ಅಧಿಕವಾಗಿದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿಯೇ. ವಿಶ್ವದ ಟಾಪ್​ ಉದ್ಯಮಿಗಳು, ಸೆಲೆಬ್ರಿಟಿಗಳು, ಪ್ರಧಾನಿಗಳು ಸೇರಿದಂತೆ ವಿವಿಧ ಹುದ್ದೆಯ ಪ್ರಮುಖ ವ್ಯಕ್ತಿಗಳ ಅಧಿಕೃತ ಖಾತೆ ಟ್ವಿಟರ್​ನಲ್ಲಿದೆ.
ಇದನ್ನೂ ಓದಿ:ಆಸಕ್ತಿದಾಯಕವಾಗಿದೆ ‘ಲಾರ್ಜ್​​​​ ಮತ್ತು ಮಿಡ್ ಕ್ಯಾಪ್ ಫಂಡ್’ ಇಕ್ವಿಟಿ ಯೋಜನೆ
ಈ ಖಾತೆಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಬಳಕೆದಾರರು ಫಾಲೋ ಮಾಡುತ್ತಾರೆ. ಈ ಪೈಕಿ ಯಾರ ಮತ್ತು ಯಾವ ಖಾತೆಗೆ ಅತೀ ಹೆಚ್ಚು ಸಂಖ್ಯೆಯ ಅನುಯಾಯಿಗಳು ಇದ್ದಾರೆ ಎಂಬುದನ್ನು ಇತ್ತೀಚಿನ ವರದಿಯೊಂದು ತಿಳಿಸಿದೆ.
‘ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್’​ ಪ್ರಕಟಿಸಿರುವ ವರದಿ ಪ್ರಕಾರ, ಎಕ್ಸ್​ ಸಂಸ್ಥಾಪಕ ಎಲೋನ್​ ಮಸ್ಕ್​ ಅಗ್ರಸ್ಥಾನದಲ್ಲಿದ್ದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಒಟ್ಟಾರೆ ಯಾವ ಖಾತೆಗಳಿಗೆ ಎಷ್ಟು ಸಂಖ್ಯೆಯ ಫಾಲೋವರ್ಸ್​ ಇದ್ದಾರೆ ಎಂಬುದರ ಟಾಪ್​ 10 ಪಟ್ಟಿ ಈ ಕೆಳಕಂಡಂತಿದೆ.
ಇದನ್ನೂ ಓದಿ:ಅನ್ಯಜಾತಿ ಯುವಕನೊಂದಿಗೆ ಪ್ರೀತಿ; ಮರ್ಯಾದೆಗೆ ಅಂಜಿ ಮಗಳನ್ನು ಹತ್ಯೆಗೈದ ತಂದೆ
1. ಎಲೋನ್ ಮಸ್ಕ್: 159.3 ಮಿಲಿಯನ್2. ಬರಾಕ್ ಒಬಾಮಾ: 132 ಮೀ3. ಜಸ್ಟಿನ್ ಬೈಬರ್: 111.6 ಮೀ4. ಕ್ರಿಸ್ಟಿಯಾನೋ ರೊನಾಲ್ಡೊ: 109.8 ಮೀ5. ರಿಹಾನ್ನಾ: 108.4 ಮೀ6. ಕೇಟಿ ಪೆರ್ರಿ: 107.1 ಮೀ7. ಟೇಲರ್ ಸ್ವಿಫ್ಟ್: 94.5 ಮೀ8. ನರೇಂದ್ರ ಮೋದಿ: 92.3 ಮೀ9. ಡೊನಾಲ್ಡ್ ಟ್ರಂಪ್: 87.4 ಮೀ10. ಲೇಡಿ ಗಾಗಾ: 83.9ಮೀ
Most followed accounts on 𝕏:
1. 🇺🇸Elon Musk: 159.3 million2. 🇺🇸Barack Obama: 132m3. 🇨🇦Justin Bieber: 111.6m4. 🇵🇹Cristiano Ronaldo: 109.8m5. 🇧🇧Rihanna: 108.4m6. 🇺🇸Katy Perry: 107.1m7. 🇺🇸Taylor Swift: 94.5m8. 🇮🇳Narendra Modi: 92.3m9. 🇺🇸Donald Trump: 87.4m10. 🇺🇸Lady…
— World of Statistics (@stats_feed)October 9, 2023

ನಾಸಾ: 77.3 ಮೀಎನ್​ಬಿಎ: 44.5 ಮೀಶಾರುಖ್ ಖಾನ್: 43.8 ಮೀಜೋ ಬಿಡನ್: 37.5 ಮೀಇನ್​ಸ್ಟಾಗ್ರಾಮ್​: 33.1 ಮೀಪೊಟಸ್: 32.7 ಮೀಸ್ಪೇಸ್‌ಎಕ್ಸ್: 31.9 ಮೀಗೂಗಲ್: 30.7 ಮೀಮಿಸ್ಟರ್ ಬೀಸ್ಟ್: 24.2 ಮೀಟೆಸ್ಲಾ: 21 ಮೀಇಮ್ರಾನ್ ಖಾನ್: 19.8 ಮೀಜೋ ರೋಗನ್: 11.8 ಮೀ
ಇದನ್ನೂ ಓದಿ:Ramappa Lamani: ಕಾಂಗ್ರೆಸ್​ ಸೇರಿದ ಜೋಶ್​ನಲ್ಲಿರುವ ರಾಮಪ್ಪ ಲಮಾಣಿ
ಟಕರ್ ಕಾರ್ಲ್ಸನ್: 10.4 ಮೀಇಮ್ಯಾನುಯೆಲ್ ಮ್ಯಾಕ್ರನ್: 9.4 ಮೀಜ್ಯಾಕ್: 6.5 ಮೀವಲ್ಡ್​​ ಆಫ್​ ಸ್ಟಾಟಸ್ಟಿಕ್ಸ್​: 3.3 ಮೀಲೆಕ್ಸ್ ಫ್ರಿಡ್‌ಮನ್: 3.1 ಮೀವರ್ಲ್ಡ್ ಆಫ್ ಇಂಜಿನಿಯರಿಂಗ್: 3 ಮೀಲಿಂಡಾ ಯಾಕರಿನೊ: 0.52 ಮೀ
ಅವನು ಡ್ರೋನ್​ ಕಡೆ ಗಮನಹರಿಸುತ್ತಿಲ್ಲ ಬದಲಿಗೆ….: ತುಕಾಲಿ ಸಂತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 1 =
Remember me
