ಹೈದರಾಬಾದ್​:ಪ್ರೀತಿ ಎಂದರೆ ನಂಬಿಕೆ. ಯಾವಾಗ ಪ್ರೀತಿಯಲ್ಲಿ ನಂಬಿಕೆ ದ್ರೋಹವಾಗುತ್ತದೋ ಅದು ಸಾವಿಗೂ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ದುರಂತ ಕತೆಯೇ ಸಾಕ್ಷಿಯಾಗಿದೆ. ತಾನೂ ಮನಸಾರೆ ಪ್ರೀತಿಸಿದ ಯುವಕನ ಮುಖವಾಡ ಕಳಚಿ ಬಿದ್ದಾಗ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿರಿ:Web Exclusive | ಮಹಿಳಾ ನೌಕರರಿಗೆ ಸಿಹಿ ಸುದ್ದಿ; ಹೆರಿಗೆ ಜತೆ ಶಿಶುಪಾಲನಾ ರಜೆಗೂ ಓಕೆ, ಪ್ರಸ್ತಾವನೆಗೆ ಗ್ರೀನ್​ಸಿಗ್ನಲ್
ಆದರೆ, ಸಂಜಯ್​ಗೆ ಈಗಾಗಲೇ ಮದುವೆ ಆಗಿತ್ತು. ವಾಸ್ತವವನ್ನು ಮರೆಮಾಚಿ ರತ್ನ ಕುಮಾರಿಗೆ ದ್ರೋಹವೆಸಗುತ್ತಿದ್ದ. ಮದುವೆ ಆಗಿರುವ ವಿಚಾರ ರತ್ನಕುಮಾರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ರತ್ನಕುಮಾರಿಗೆ ತಿಳಿದಿದು ಭಾರಿ ಆಘಾತ ಅನುಭವಿಸಿದ್ದಳು. ಆದರೆ, ಈ ನೋವಿನಿಂದ ಹೊರಬಾರದ ರತ್ನಕುಮಾರಿ ಮಾರ್ಚ್​ 9ರಂದು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾಳೆ. ಮಾರ್ಚ್​ 10ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದಕ್ಕೂ ಮುನ್ನ ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಪಾಲಕರು ಖಮ್ಮಮ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ. ಇದೀಗ ಸಂಜಯ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಹುಟ್ಟುವಾಗ್ಲೇ 2 ಗುಪ್ತಾಂಗ ಹೊಂದಿರುವ ಮಹಿಳೆ: ಒಂದು ಕೆಲಸಕ್ಕೆ, ಮತ್ತೊಂದು ಸಂಗಾತಿಗಂತೆ!

VIDEO| ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿದ ಯುವಕನ ದುರಂತ ಅಂತ್ಯ

ರಮೇಶ್ ಜಾರಕಿಹೊಳಿ ರಾಜೀನಾಮೆ: ಜಲ ಸಂಪನ್ಮೂಲ ಖಾತೆ ಮೇಲೆ ಯಾರ ಕಣ್ಣು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + eleven =
Remember me
