ಹಿಮಾಚಲ ಪ್ರದೇಶ:ತಾವು ಬೆಳೆದ ರಾಶಿ ರಾಶಿ ಸೇಬು ಹಣ್ಣನ್ನು ಮಾರಾಟ ಮಾಡಲಾಗದ ಪರಿಸ್ಥಿತಿ ತಲುಪಿದ್ದಕ್ಕೆ ಬೇಸರಗೊಂಡ ರೈತರು, ಹಣ್ಣುಗಳನ್ನು ಚರಂಡಿಗೆ ಎಸೆದಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ವರದಿಯಾಗಿದೆ.
ಇದನ್ನೂ ಓದಿ:KJ George Reacts On BR Patil | ಬಿ.ಆರ್​. ಪಾಟೀಲ್​ ವಿಚಾರದ ಬಗ್ಗೆ ಸಚಿವರು ಹೇಳಿದ್ದು ಹೀಗೆ…
ಹಿಮಾಚಲ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ, ಹಲವೆಡೆ ಗುಡ್ಡ ಕುಸಿತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಇದರಿಂದ ಸೇಬನ್ನು ಬೆಳೆದ ರೈತರು ಮಾರುಕಟ್ಟೆಗೆ, ಹಣ್ಣಿನ ಮಂಡಿಗಳಿಗೆ ಹೋಗಲಾಗದಂತಹ ಕಠಿಣ ಪರಿಸ್ಥಿತಿ ಎದುರಾಗಿದೆ. ಹಣ್ಣುಗಳನ್ನು ವ್ಯಾಪಾರ ಮಾಡಲಾಗದೆ ಮನೆಯಲ್ಲೇ ಇಟ್ಟ ಪರಿಣಾಮ, ಸಂಪೂರ್ಣವಾಗಿ ಫಂಗಸ್​​ ಆಗಿದೆ.
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟ ರೈತರು, ಆ್ಯಪಲ್​​ಗಳನ್ನು ಚರಂಡಿಗೆ ಎಸೆದು, ಹಿಮಾಚಲ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
‘ಟೋಬಿ’ ಬರುತ್ತಿದ್ದಾನೆ ಟ್ರೇಲರ್​​ನೊಂದಿಗೆ; ಈ ದಿನ ರಿಲೀಸ್​ ಆಗಲಿದೆ ರಾಜ್​​ ಬಿ.ಶೆಟ್ಟಿ ನಟನೆಯ ಚಿತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
