ಶ್ರೀನಗರ:ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕೂ ಹತ್ಯೆ ಬಳಿಕ ಉಗ್ರ ಸೈುಲ್ಲಾನನ್ನು ಈ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವೈದ್ಯ ಸಹಾಯಕನಾಗಿದ್ದ ಸೈುಲ್ಲಾ ‘ಎ ಪ್ಲಸ್ ಪ್ಲಸ್’ ದರ್ಜೆಯ ಉಗ್ರನಾಗಿದ್ದು, ಅನೇಕ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ಸರ್ಕಾರ ₹ 12 ಲಕ್ಷದ ಇನಾಮು ಕೂಡ ಘೋಷಿಸಿದೆ.
ಇದನ್ನೂ ಓದಿಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!
ಪುಲ್ವಾಮದಲ್ಲಿ ಉಗ್ರರಿಗೆ ಗೈಡ್ ಆಗಿ ಭಯೋತ್ಪಾದಕ ಜಗತ್ತನ್ನು ಪ್ರವೇಶಿಸಿದ ಸೈುಲ್ಲಾ, ನಂತರ ತ್ರಾಲ್, ಕಾಕಪೋರ್, ಕುಲ್ಗಾಮ್ ಮತ್ತು ಶ್ರೀನಗರದಲ್ಲೂ ಕಾರ್ಯನಿರ್ವಹಿಸಿದ್ದಾನೆ. ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯನಾಗಿ, ಹೆಚ್ಚು ಹೆಚ್ಚು ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡುವ ಉದ್ದೇಶ ಸೈುಲ್ಲಾಗೆ ಇದೆ ಎನ್ನಲಾಗಿದೆ.
ಬುಹ್ರಾನ್ ವಾನಿ ಮತ್ತು ಆತನ 12 ಉಗ್ರರು ನೆಲೆಸಿದ್ದ ಮಲಾಂಗ್‌ಪೋರ್ ಮತ್ತು ಪುಲ್ವಾಮಾದಲ್ಲೇ ಯುವಕರನ್ನು ಸಂಘಟಿಸುವುದಾಗಿ ಸೈುಲ್ಲಾ ತಿಳಿಸಿದ್ದಾನೆ.
ಪತ್ರಕರ್ತರು, ವಿತರಕರು, ಏಜೆಂಟರಿಗೆ 1 ಕೋಟಿ ರೂ. ಕರೊನಾ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಪಿಐಎಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
