ಭುವನೇಶ್ವರ:ಇಂದು(ನ.24) ಒಡಿಶಾದ ಭುವನೇಶ್ವರದಲ್ಲಿ ಆಯೋಜಿಸಲ್ಪಟ್ಟಿರುವ ಎಫ್​ಐಎಚ್​ ಜೂನಿಯರ್​ ಮೆನ್ಸ್​ ಹಾಕಿ ವರ್ಲ್ಡ್​ ಕಪ್​ ಪಂದ್ಯಾವಳಿಯ ಮೊದಲ ದಿನ. ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಅತ್ಯಂತ ಪ್ರಸಿದ್ಧವಾದ 16 ಹಾಕಿ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.
Beauty in its own 😍
This beautiful sand art is installed at the Bhubaneswar Airport to celebrate the FIH Odisha Hockey Men’s Junior World Cup Bhubaneswar 2021 🏆#IndiaKaGame#JWC2021#RisingStarspic.twitter.com/5WqWNydbjX
— Hockey India (@TheHockeyIndia)November 24, 2021

ಈ ವಿಶೇಷ ಈವೆಂಟ್​ಗೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ನಡೆಸಿರುವುದಾಗಿ ಸಿಎಂ ನವೀನ್​ ಪಟ್ನಾಯಕ್​ ಮಂಗಳವಾರ ಟ್ವೀಟ್​ ಮಾಡಿ ತಿಳಿಸಿದ್ದರು. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಸಂದರ್ಭಕ್ಕೆ ರಚಿಸಲಾಗಿರುವ ಮಣ್ಣಿನ ಕಲಾಕೃತಿಯ ಚಿತ್ರವನ್ನು ಹಾಕಿ ಇಂಡಿಯ ಸಂಸ್ಥೆ ಟ್ವಿಟರ್​ನಲ್ಲಿ ಶೇರ್​ ಮಾಡಿದೆ.
💙 𝐌𝐀𝐓𝐂𝐇𝐃𝐀𝐘🏑
The Indian Junior Men’s Hockey Team start their World Cup campaign as they take on France in their first game 🏆
🏟️ – Kalinga Stadium🕗 – 8:00 PM
Catch the game live only on thehttps://t.co/pYCSK1ZP62app.#IndiaKaGame#JWC2021#RisingStarspic.twitter.com/PDpM3vVGQY
— Hockey India (@TheHockeyIndia)November 24, 2021

ಇಂದು ಐದು ಪಂದ್ಯಗಳು ನಡೆಯುತ್ತಿದ್ದು, ರಾತ್ರಿ 8 ಗಂಟೆಗೆ ಭಾರತ ತಂಡವು ಗ್ರೂಪ್​ ಬಿ ಪಂದ್ಯದಲ್ಲಿ ಫ್ರಾನ್ಸ್​ ತಂಡದ ವಿರುದ್ಧ ಸೆಣೆಸಲಿದೆ. ಟೋಕಿಯೋ ಒಲಿಂಪಿಕ್ಸ್​ನ ಕಂಚಿನ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಮಿಡ್​ಫೀಲ್ಡರ್​​ ವಿವೇಕ್ ಸಾಗರ್​​ ಪ್ರಸಾದ್​ ಭಾರತ ತಂಡದ ನಾಯಕರಾಗಿದ್ದಾರೆ. ಪಂದ್ಯಾವಳಿಯ ನೇರ ಪ್ರಸಾರವು ವಾಚ್​.ಹಾಕಿ ಆ್ಯಪ್​ನಲ್ಲಿ ಲಭ್ಯವಿದೆ ಎಂದು ಹಾಕಿ ಇಂಡಿಯ ತಿಳಿಸಿದೆ.(ಏಜೆನ್ಸೀಸ್)
ಜಿಪಿಎಸ್​ನಲ್ಲಿ ಪುರುಷನ ಚಿತ್ರ ಬಿಡಿಸಿದ ‘ಪೆಡಲಿಂಗ್​ ಪಿಕಾಸೋ’! ಸೈಕಲ್​ ಸವಾರಿಯಲ್ಲಿ ದಾಖಲೆ

VIDEO| ಗಾರ್ಲಿಕ್​ ಅಂದ್ರೆ ಶುಂಠಿ ಎಂದ ಪಾಕ್​ ಸಚಿವ! ಜಾಲತಾಣದಲ್ಲಿ ನಗೆಪಾಟಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seventeen =
Remember me
