ಬೆಂಗಳೂರು:ದೇಶದ ಸ್ಟಾರ್ಟ್​ಅಪ್​ ಹಬ್​ ಎಂದೇ ಖ್ಯಾತಿ ಪಡೆದಿರುವ ಉದ್ಯಾನನಗರಿ ಬೆಂಗಳೂರು ಟ್ರಾಫಿಕ್​ ಸಮಸ್ಯೆಯ ವಿಚಾರವಾಗಿ ಅಷ್ಟೇ ಅಪಖ್ಯಾತಿಯನ್ನುಹೊಂದಿದೆ.
ಟ್ರಾಫಿಕ್​ ಸಮ್ಯೆಯಿಂದಾಗಿ ಕೆಲವರು ಆಫೀಸ್​ಗೆ ತೆರಳುವ ಮಾರ್ಗಮಧ್ಯೆ ಲ್ಯಾಪ್​​ಟಾಪ್​ಅಲ್ಲಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿದ್ದು ಸುಮಾರು 1.4 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಿಎಂಟಿಸಿ ಚಾಲಕನೋರ್ವ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿರುವ ವೇಳೆ ಆತ ತನ್ನ ಊಟವನ್ನು ಸಿಗ್ನಲ್​ ಬಿಡುವಷ್ಟರಲ್ಲೇ ತಿಂದು ಮುಗಿಸುವುದು ಕಂಡು ಬರುತ್ತದೆ.
View this post on InstagramA post shared by Sai Chand Bayyavarapu (@saichandshabarish)

A post shared by Sai Chand Bayyavarapu (@saichandshabarish)
ಇದನ್ನೂ ಓದಿ:ಜಂತರ್​ ಮಂತರ್​ ಹೊರತುಪಡಿಸಿ ಕುಸ್ತಿಪಟುಗಳು ಬೇರೆಡೆ ಪ್ರತಿಭಟಿಸಲಿ: ದೆಹಲಿ ಪೊಲೀಸ್​
ಇನ್ನು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಚಾಲಕನ ಕುರಿತು ಸಹಾನೂಬೂತಿ ವ್ಯಕ್ತಪಡಿಸಿರುವ ನೆಟ್ಟಿಗರು ಟ್ರಾಫಿಕ್​ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಟ್ರಾಫಿಕ್​ ಸಮಸ್ಯೆಯಿಂದಾಗಿ ಚಾಲಕ ನೆಮ್ಮದಿಯಿಂದ ಆಹಾರ ಸೇವಿಸಲು ಆಗದಿರುವುದು ದುಃಖಕರವಾಗಿದೆ. ಕೆಲವರು ತಮ್ಮ ಆಫೀಸ್​ಗೆ ತಲುಪವಷ್ಟರಲ್ಲೇ ಫಿಲಂ ನೋಡಿ ಮುಗಿಸಿರುತ್ತಾರೆ ಎಂದು ನೆಟ್ಟಿಗರು ಕಮೆಂಟ್​ ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eleven =
Remember me
