ಮುಂಬೈ:ಹಿಂದಿ ಬಿಗ್ ಬಾಸ್ 17 ಶೋ ಮುಗಿದಿದೆ. ಮುನಾವರ್ ಫಾರುಕಿ ಶೋ ಟ್ರೋಫಿಯನ್ನು ಗೆದ್ದಿದ್ದಾರೆ. ಈ ಹಾಸ್ಯನಟ ಕಾರ್ಯಕ್ರಮವನ್ನು ಗೆದ್ದ ತಕ್ಷಣ, ಭವ್ಯವಾದ ಸ್ವಾಗತ ಸಿಕ್ಕಿತು. ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮುನಾವರ್ ಫಾರುಕಿ ಅವರನ್ನು ಹೀರೋ ಎಂದು ಬಣ್ಣಿಸಿದರೆ, ಕ್ರಮೇಣ ಅವರ ಬಗ್ಗೆ ಒಂದೊಂದೇ ಸತ್ಯ ಈಗ ಬಯಲಿಗೆ ಬರುತ್ತಿದೆ. ಹೌದು, ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಹಾಸ್ಯನಟನನ್ನು ಇದೀಗ ಟೀಕಿಸಲಾಗುತ್ತಿದೆ.
3rd grade comedian Munawar Farooqi made some jokes along with 2 other comedians, the Hindu RW tried to crucify him, gave him the oxygen of relevance, now he is a multi-millionaire by just existing 🙂
RW-rage-oxygen makes a lot of careers, currently helping that make-up…
— Gabbar (@GabbbarSingh)January 29, 2024

ಮುನಾವರ್ ಡೋಂಗ್ರಿ ರಾಜಮುನಾವರ್ ಫಾರುಕಿ ಮುಂಬೈನ ಡೋಂಗ್ರಿ ಪ್ರದೇಶದಿಂದ ಬಂದವರು ಎಂದು ಎಲ್ಲರಿಗೂ ತಿಳಿದಿದೆ. ಇದು ಒಂದು ಕಾಲದಲ್ಲಿ ಮುಂಬೈನ ಅತ್ಯಂತ ಭಯಭೀತ ಪ್ರದೇಶಗಳಲ್ಲಿ ಒಂದಾಗಿತ್ತು. ಹಿಂದೆ ಭೂಗತ ಜಗತ್ತಿನ ಕಂಟ್ರೋಲ್ ರೂಂ ಆಗಿತ್ತು. ಇದರ ರಿಮೋಟ್ ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಅಬು ಸಲೇಂ ಮುಂತಾದ ಡಾನ್‌ಗಳ ಕೈಯ್ಯಲ್ಲಿತ್ತು. ಇಂದಿಗೂ ಆ ಪ್ರದೇಶವು ಕೊಳಚೆ ಪ್ರದೇಶವಾಗಿದ್ದು, ಮುಸ್ಲಿಮರು ಬಹುಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಮುನಾವರ್ ಗೆಲುವಿಗೆ ಅತ್ಯಂತ ವ್ಯವಸ್ಥಿತವಾಗಿ ಮತದಾನ ನಡೆದಿದೆ, ಹೀಗಾಗಿ ಮುನಾವರ್​​​ಗೆ ಇಡೀ ದೇಶವೇ ಮತ ಹಾಕಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಗದ್ದಲ ಎದ್ದಿದೆ. ಇದಲ್ಲದೇ ಧಾರಾವಿ ಸ್ಲಂ ಕೂಡ ಮುನಾವರ್ ಪರವಾಗಿ ಮತ ಚಲಾಯಿಸಿದೆಯಂತೆ.
https://twitter.com/surviver666/status/1751995625221345703
ಸಾಮಾಜಿಕ ಜಾಲತಾಣಗಳ ಪ್ರತಿಭಟನೆಹಿರಿಯ ಪತ್ರಕರ್ತ ಸುಧೀರ್ ಚೌಧರಿ ಕೂಡ ಡೋಂಗ್ರಿ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವ ಮುನಾವರ್ ಅವರ ಕರಾಳ ಸತ್ಯವನ್ನು ತೋರಿಸಿದ್ದಾರೆ.
it just shows how desperate the ecosystem is to create anti hindu iconsIsn’t it good for hindu consolidation
— Swathi Bellam (@BellamSwathi)January 29, 2024

ದೇವತೆಗಳನ್ನು ಗೇಲಿ ಮಾಡುವವಕೆಲವು ಬಳಕೆದಾರರು “ಹಿಂದು ದೇವರು ಮತ್ತು ದೇವತೆಗಳನ್ನು ಗೇಲಿ ಮಾಡುವ ಮತ್ತು ಹುಡುಗಿಯರ ಜೀವನದ ಜೊತೆ ಆಟವಾಡುವವನು ಇಂದು ಬಿಗ್ ಬಾಸ್ ವಿಜೇತ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Senior Journalist Sudhir Chaudhary called out#MunawarFaruquiBLACK & WHITE and all hypocrite fans as well who voted for him.
Retweet If you Agree!pic.twitter.com/3ibtI5heq6
— #BiggBoss_Tak👁 (@BiggBoss_Tak)January 29, 2024

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
