ಅಮೆರಿಕ:ಮೆಕ್ಸಿಕೋ, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಏಪ್ರಿಲ್ 8, ಸೋಮವಾರದಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಇದು 2024 ರ ಐತಿಹಾಸಿಕ ಖಗೋಳ ಘಟನೆಯಾಗಿದೆ. ಇದು ಭಾರತದಲ್ಲಿ ಗೋಚರಿಸಲಿಲ್ಲ. ಈಗ ಸಂಪೂರ್ಣ ಸೂರ್ಯಗ್ರಹಣವು 2044 ರವರೆಗೆ ಯುಎಸ್ ನಲ್ಲಿ ಮತ್ತೆ ಗೋಚರಿಸುವುದಿಲ್ಲ. ಅಂದಹಾಗೆ ಬಾಹ್ಯಾಕಾಶದಿಂದ ಸೂರ್ಯಗ್ರಹಣದ ಅದ್ಭುತ ನೋಟವನ್ನು ನೀವು ಎಂದಾದರೂ ನೋಡಿದ್ದೀರಾ?
ಇಲ್ಲಿದೆ ನೋಡಿವಿಡಿಯೋ
Take it all in.
We're getting our first views of the 2024 total solar#eclipseas its shadow makes landfall in Mazatlán, Mexico.pic.twitter.com/FdAACmQGkm
— NASA (@NASA)April 8, 2024

https://twitter.com/i/broadcasts/1yNGaZVzQVqJj
The total solar#eclipseis now sweeping across Indianapolis.
This is the first time in more than 800 years that the city is experiencing this celestial event!pic.twitter.com/jZuKx4nUAb
— NASA (@NASA)April 8, 2024

ಸೂರ್ಯಗ್ರಹಣದ ಖಗೋಳ ಘಟನೆಯನ್ನು ತೋರಿಸಲು ನಾಸಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದೆ. ನ್ಯೂಯಾರ್ಕ್‌ನ ಪಶ್ಚಿಮ ಮತ್ತು ಉತ್ತರ ಪ್ರದೇಶಗಳಲ್ಲಿ ಸಂಪೂರ್ಣ ಗ್ರಹಣ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ವಿಶೇಷ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು. ಆಕಾಶದಿಂದ ಈ ಅದ್ಭುತ ನೋಟವನ್ನು ನೋಡಲು ವಿಶೇಷ ವಿಮಾನಗಳ ವ್ಯವಸ್ಥೆಯಿತ್ತು. ಈ ವಿಮಾನಗಳಲ್ಲಿ ಕುಳಿತಿದ್ದ ಜನರು ಆಕಾಶದಿಂದ ಸೂರ್ಯಗ್ರಹಣ ನೋಡಿದರು.
ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ?ಚಂದ್ರ, ಭೂಮಿ ಮತ್ತು ಸೂರ್ಯ ನೇರ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬರುತ್ತಾನೆ. ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.
2024ರಲ್ಲಿ  ಸಂಭವಿಸಲಿವೆ 4 ಗ್ರಹಣಗಳು
21 ವರ್ಷಗಳ ನಂತರ ಸುಕ್ಮಾದಲ್ಲಿರುವ ರಾಮ ದೇವಾಲಯದಲ್ಲಿ ಮತ್ತೆ ಪೂಜೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 3 =
Remember me
