ಪುದುಚೆರಿ: ಕರೊನಾ ವೈರಸ್ ಸೋಂಕು ಹೇಗೆ ವ್ಯಾಪಿಸುತ್ತದೆ ಎಂಬ ಅರಿವು ಸುಲಭವಾಗಿ ಆಗಬೇಕು ಎನ್ನುವುದಾದರೆ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ವಿಟರ್​ನಲ್ಲಿ ಶೇರ್ ಮಾಡಿದ ವಿಡಿಯೋವನ್ನು ಒಮ್ಮೆ ನೋಡಲೇಬೇಕು.
ಕೇವಲ ಒಂದು ನಿಮಿಷದ ವಿಡಿಯೋ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ವೈರಸ್ ಸೋಂಕು ಹರಡುವ ರೀತಿಯನ್ನು ಚೆನ್ನಾಗಿ ಬಿಂಬಿಸಲಾಗಿದೆ. ಒಂದು ಚಿಕ್ಕ ಮುಂಜಾಗ್ರತಾ ಕ್ರಮದ ಮೂಲಕ ಇಂತಹ ಹರಡುವಿಕೆಯನ್ನು ಹೇಗೆ ತಡೆಯಬಹುದು ಎಂಬುದನ್ನೂ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಮುಂಜಾಗ್ರತೆ ವಹಿಸಿ ನೀವೂ ಸುರಕ್ಷಿತವಾಗಿರಿ, ನಿಮ್ಮವರನ್ನೂ ಸುರಕ್ಷಿತವಾಗಿರಿಸಿ ಎಂಬ ಸಂದೇಶ ಇದರಲ್ಲಿದ್ದು, ತಪ್ಪದೇ ವೀಕ್ಷಿಸಿ..
https://www.instagram.com/p/B9-1p60nYuf/?utm_source=ig_web_copy_link
ಜನತಾ ಕರ್ಫ್ಯೂ ಎಂದರೇನು? ಇದು ಹೇಗಿರುತ್ತದೆ..

See this short video. How we spread Virus and how we can prevent it too. Just by a simple precaution. Save lives. Your own and of your loved ones.#Coronaviruspic.twitter.com/jGAnbKankD
— Kiran Bedi (@thekiranbedi)March 21, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
