ಕೋಲ್ಕತ್ತಾ:ಅಸ್ಸಾಂ ಸಿಟಿಸಿ ಚಹಾವು ಒಂದು ಕಿಲೋಗ್ರಾಂ 1,506 ರೂಪಾಯಿಗೆ ಮಾರಾಟವಾಗುವುದರೊಂದಿಗೆ ಇದುವರೆಗಿನ ಅತ್ಯಧಿಕ ಹರಾಜು ಬೆಲೆಯನ್ನು ಪಡೆದುಕೊಂಡಿದೆ.
ಹರಾಜುದಾರರಾದ ಅಸ್ಸಾಂ ಟೀ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ನಿಶೀತ್ ಬಿಜಾವತ್ ಮಾತನಾಡಿ, ಈ ನಿರ್ದಿಷ್ಟ ಮಾರಾಟವು ಜೂನ್ 11 ರಂದು ಕೋಲ್ಕತ್ತಾದ ಹರಾಜಿನಲ್ಲಿ ನಡೆದಿದೆ. ಹೈದರಾಬಾದ್‌ನಲ್ಲಿ ನಮ್ಮ ಗ್ರಾಹಕರಾದ ಮಿಹಿರ್ ಗೋಲ್ಡ್ ಪರವಾಗಿ ಇದನ್ನು ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.
“ಯಾವುದೇ ಸಿಟಿಟಿ ಚಹಾವು ಹರಾಜಿನಲ್ಲಿ ಪಡೆದ ಅತ್ಯಧಿಕ ಬೆಲೆ ಇದಾಗಿದೆ. ಈ ನಿರ್ದಿಷ್ಟ ತಳಿಯ ಮಾರಾಟಕ್ಕೆ ನೀಡಲಾದ ಚಹಾದ ಪ್ರಮಾಣವು ಅಂದಾಜು 420 ಕಿಲೋಗ್ರಾಂ” ಎಂದು ಅವರು ತಿಳಿಸಿದ್ದಾರೆ.
ಸಿಟಿಸಿ (ಕ್ರಶ್, ಟಿಯರ್, ಕರ್ಲ್) ತಳಿಯ ಈ ಹಿಂದಿನ ಅತಿಹೆಚ್ಚು ಮಾರಾಟದ ಬೆಲೆಗಳು ಕಿಲೋಗೆ ರೂ 1,111 ಮತ್ತು ಕಿಲೋಗೆ ರೂ 803 ಆಗಿತ್ತು.
ಎಡು-ಫಿನ್‌ಟೆಕ್ ಸ್ಟಾರ್ಟಪ್​ನಲ್ಲಿ ರೋಹಿತ್ ಶರ್ಮಾ ಹೂಡಿಕೆ

ಭಾರತದ ಆರ್ಥಿಕ ಬೆಳವಣಿಗೆ: 7.2%ಕ್ಕೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + four =
Remember me
