ಹೈದರಾಬಾದ್:ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್​ಗೆ ತೆರಳಿದ್ದ ಭಾರತೀಯ ಯುವತಿಯನ್ನು ಇರಿದು ಕೊಂದ ಪ್ರಕರಣ ನಡೆದಿದೆ. ಲಂಡನ್​ನ ವಿಂಬ್ಲೆಯಲ್ಲಿ ಮಂಗಳವಾರ ಈ ಹತ್ಯೆ ನಡೆದಿದೆ. ಫ್ಲ್ಯಾಟ್​ನಲ್ಲಿ ಜೊತೆಗಿದ್ದ ಯುವಕನಿಂದಲೇ ಈಕೆ ಕೊಲೆಗೀಡಾಗಿದ್ದಾಳೆ.
ಹೈದರಾಬಾದ್​ನ ಕೊಂಥಮ್ ತೇಜಸ್ವಿನಿ (27) ಕೊಲೆಗೀಡಾದ ಯುವತಿ. ಮಾಸ್ಟರ್ಸ್ ಡಿಗ್ರಿಗೆಂದು ಈಕೆ ಕಳೆದ ಮಾರ್ಚ್​ನಲ್ಲಿ ಲಂಡನ್​ಗೆ ತೆರಳಿದ್ದಳು. ಅಲ್ಲಿ ಈಕೆಯೊಂದಿಗೆ ಫ್ಲ್ಯಾಟ್​ನಲ್ಲಿ ಜೊತೆಗಿದ್ದ ಬ್ರೆಜಿಲ್​ನ ವ್ಯಕ್ತಿ ಇರಿದಿದ್ದು, ತೇಜಸ್ವಿನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಇನ್ನೊಬ್ಬಳು ಯುವತಿ ಕೂಡ ಇರಿತಕ್ಕೊಳಗಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವಿನೋದ್ ಪ್ರಭಾಕರ್-ಸೌಂದರ್ಯ ಜಯಮಾಲಾ ಅಪರೂಪದ ಭೇಟಿ; ಎಲ್ಲಿ-ಏನು? ಇಲ್ಲಿದೆ ವಿವರ..
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪುರುಷ ಹಾಗೂ ಒಬ್ಬಳು ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಅನುಮಾನದ ಮೇರೆಗೆ ಇನ್ನೊಬ್ಬ ವ್ಯಕ್ತಿಯನ್ನೂ ಲಂಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
