ಹೈದರಾಬಾದ್​:ಗಂಡನ ಎರಡನೇ ಪತ್ನಿಯ ಮಕ್ಕಳಿಬ್ಬರನ್ನು ಕೊಲೆ ಮಾಡಿದ ಬಳಿಕ ವಿಚ್ಛೇದಿತ ಮೊದಲ ಪತ್ನಿ ನೇಣಿಗೆ ಶರಣಾಗಿರುವನ ಘಟನೆ ಹೈದರಾಬಾದಿನ ನಲ್ಗೊಂಡ ಪಟ್ಟಣದ ಜುಬಿಲಿ ಹಿಲ್ಸ್​ ಬಳಿ ಶುಕ್ರವಾರ ನಡೆದಿದೆ.
ಮೇಕಲಾ ಪ್ರದೀಪ್​ ಎಂಬಾತನ ಮೊಲದ ಪತ್ನಿ ಪ್ರಸನ್ನ ರಾಣಿ ಎಂಬಾಕೆ ಮಕ್ಕಳಿಬ್ಬರನ್ನು ಕೊಂದು ತಾನು ನೇಣಿಗೆ ಶರಣಾಗಿದ್ದಾಳೆ. ಪ್ರದೀಪ್​ ಮತ್ತು ರಾಣಿಯ ನಡುವೆ ಆಸ್ತಿ ಹಂಚಿಕೆ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತೆಂದು ತಿಳಿದುಬಂದಿದೆ. ಹೀಗಾಗಿ ಪ್ರದೀಪ್​, ರಾಣಿಗೆ ಡಿವೋರ್ಸ್​ ನೀಡಿ ಎರಡನೇ ಮದುವೆಯಾಗಿದ್ದ.
ಇದನ್ನೂ ಓದಿ:ಚಿತ್ರಾ ಸಾವಿನ ಹಿಂದೆ ರಾಜಕಾರಣಿಯ ಹೆಸರು? ಹೋಟೆಲ್​ಗೂ ಭೇಟಿ ನೀಡಿದ್ದರಂತೆ ಸಚಿವರು!
ಎರಡನೇ ಮದುವೆಯಾಗಿದ್ದರ ಸೇಡಿಗಾಗಿ ಎರಡನೇ ಪತ್ನಿಯ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿ ರಾಣಿ ಪ್ರಾಣ ಕಳೆದುಕೊಂಡಿದ್ದಾಳೆ. ಗಂಡ-ಹೆಂಡತಿಯ ಜಗಳದಲ್ಲಿ ಮಕ್ಕಳಿಬ್ಬರು ಕೊಲೆಯಾಗಿರುವುದು ದುರ್ದೈವ ಸಂಗತಿಯಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ವಿಷ್ಣುವರ್ಧನ್ ಬಗ್ಗೆ ಕೀಳುಮಟ್ಟದ ಹೇಳಿಕೆ; ತೆಲುಗು ನಟನ ವಿರುದ್ಧ ಸಿಡಿದೆದ್ದ ಚಂದನವನ

ರೈಲು ಬರುತ್ತಿರುವಾಗಲೇ ಹಳಿ ಮೇಲೆ ಬಿದ್ದ ಯುವತಿ: ಧುತ್ತೆಂದು ಪ್ರತ್ಯಕ್ಷನಾದ ಆಪದ್ಬಾಂಧವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + two =
Remember me
