ಮುಂಬೈ:ಸಿನಿಮಾಗಳಲ್ಲಿ ವಿಲನ್​ಗಳು ನಟಿಯರ ಸೀರೆ ಎಳೆದು ಕಿರುಕುಳ ನೀಡುವ ದೃಶ್ಯಗಳು ನನಗೆ ಬೇಸರ ತರಿಸುತ್ತದೆ ಎಂದು ಬಾಲಿವುಡ್​​ ನಟ ರಂಜೀತ್ ಹೇಳಿದ್ದಾರೆ.
1970ರಲ್ಲಿ ಸಾವನ್ ಭಾಡೋನ್ ಚಿತ್ರದ ಮೂಲಕ ರಂಜೀತ್ ಎಂದು ಪ್ರಸಿದ್ಧರಾದ ಇವರು ಬಾಲಿವುಡ್‌ಗೆ ಕಾಲಿಟ್ಟರು. ಫರೇಬಿ, ನಾಗಿನ್, ಅಮರ್ ಅಕ್ಬರ್ ಆಂಥೋನಿ, ಸುಹಾಗ್, ರಾಕಿ, ಸರ್ಫರೋಶ್ ಹೀಗೆ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಇದನ್ನೂ ಓದಿ:ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದ ಅಸಾಮಿಗಳು; ಪ್ರತಿಷ್ಠಿತ ಬಡಾವಣೆಗಳೇ ಇವರ ಟಾರ್ಗೆಟ್
ಕಿರುಕುಳದ ದೃಶ್ಯ ಒಳಗೊಂಡಿರುವ ಪಾತ್ರಗಳನ್ನು ನಿರ್ವಹಿಸಿದರು ಸಾಕಷ್ಟು ಅಭಿಮಾನಿಗಳು ಹಾಗೂ ಖ್ಯಾತಿಯನ್ನು ಸಂಪಾದಿಸಿದರು. ಆದರೆ ಅವರ ಯಶಸ್ಸಿನ ಹೊರತಾಗಿಯೂ, ರಂಜೀತ್ ವೈಯಕ್ತಿಕವಾಗಿ ಕೆಲವು ವಿಚಾರಗಳ ಕುರಿತಾಗಿ ಹತಾಶೆಗೊಂಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ
“ನಾನು ಯಾರಿಗಾಗಿ ತುಂಬಾ ಕೆಲಸ ಮಾಡುತ್ತಿದ್ದೇನೆಂದು ನನಗೆ ನಾನೇ ತುಂಬಾ ಬಾರಿ ಪ್ರಶ್ನೆ ಮಾಡಿಕೊಂಡಿದ್ದೇನೆ. ಒಂದು ಬಾರಿ ನನ್ನ ತಾಯಿ ನನ್ನನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದರು, ಅವರು ಹಿಂತಿರುಗಬೇಕಾದಾಗ, ಅವರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ನಾನು ನನ್ನ ಡ್ರೈವರ್‌ಗೆ ಕೇಳಿದೆ. ಆಗ ನನ್ನ ತಂದೆ ನನ್ನನ್ನು ರೇಗಿಸಿದ್ದರು” ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ಇದನ್ನೂ ಓದಿ:VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ
ನಾನು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನು. ಎಲ್ಲಾ ನಟರೊಂದಿಗೆ ನನ್ನ ದಿನಾಂಕಗಳನ್ನು ಹೊಂದಿಸಬೇಕಾಗಿತ್ತು. ಬೆಳಿಗ್ಗೆ 9, ಮಧ್ಯಾಹ್ನ 1 ಗಂಟೆಗೆ ಹೀಗೆ ಎಲ್ಲಾ ಸಮಯವನ್ನೂ ಶೂಟಿಂಗ್​​ನಲ್ಲಿಯೇ ಕಳೆಯುತ್ತಿದ್ದೇನು. ಸಿನಿಮಾ ಕೆಲಸಗಳಲ್ಲಿಯೇ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಪ್ರಯಾಣ ಸಖತ್​​ ದುಬಾರಿ; 500 ಮೀಟರ್ ಆಟೋ ಸವಾರಿಗೆ 100 ರೂ. ವಸೂಲಿ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eight =
Remember me
