ಬೆಂಗಳೂರು:ಸೋಮವಾರ RCB ಹಾಗೂ CSK ನಡುವೆ ನಡೆದ ಹೈವೋಲ್ಟೇಜ್​ ಪಂದ್ಯವು ಕ್ರಿಕೆಟ್​ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು.
ಇನ್ನು ಈ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 8 ರನ್​ಗಳ ಸೋಲು ಕಂಡಿತ್ತು.
IPL ಪಂದ್ಯ ನಡೆಯುವ ವೇಳೆ ಆಗಾಗ ಕ್ಯಾಮರಾಮ್ಯಾನ್​ಗಳ ಕೈಚಳಕವೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಬೆಂಗಳೂರು ಹಾಗೂ ಚೆನೈ ನಡುವಿನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿ ಓರ್ವ ತನ್ನ ಬೈಕನ್ನು ಮಾರಿ ಗೋವಾದಿಂದ ಇಲ್ಲಿಗೆ ಬಂದಿದ್ಧಾಗಿ ಪಂದ್ಯದ ವೇಳೆ ಪ್ರದರ್ಶಿಸಿರುವ ಪ್ಲೇ ಕಾರ್ಡ್​ ಪೋಟೋ ವೈರಲ್​ ಆಗಿದೆ.
Here’s the legendPatrao Vallor tuka 👏🏼pic.twitter.com/SiXM9loJmh
ಇದನ್ನೂ ಓದಿ:ಹೃದಯಾಘಾತದಿಂದ ವ್ಯಕ್ತಿ ಮೃತ್ಯು; ಮರಣೋತ್ತರ ಪರೀಕ್ಷೆ ವೇಳೆ ನಡೆಯಿತು ಅಚ್ಚರಿ!
ಇನ್ನು IPLನಲ್ಲಿ ಚೆನೈ ಸೂಪರ್​ ಕಿಂಗ್ಸ್​ ತಂಡದ ಅಭಿಮಾನಿ ಆಗಿರುವ ಯುವಕ ತನ್ನ ನೆಚ್ಚಿನ ಆಟಗಾರ ಮಹೇಂದ್ರ ಸಿಂಗ್​ ಧೋನಿ ಅವರನ್ನು ನೋಡಲು ಗೋವಾದಿಂದ ಸೀದಾ ಬೆಂಗಳೂರಿಗೆ ಬಂದಿದ್ದಾನೆ.
ಇನ್ನು ಉಭಯ ತಂಡಗಳ ನಡುವಿನ ಆಟವನ್ನು ವೀಕ್ಷಿಸಲು ತನ್ನ ಬೈಕ್​ ಮಾರಾಟ ಮಾಡಿ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಹುಚ್ಚು ಅಭಿಮಾನಕ್ಕೆ ಪಾರವೇ ಇಲ್ಲದಂತಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + two =
Remember me
