ನವದೆಹಲಿ:ದೇಶಾದ್ಯಂತ ಕರೊನಾ ಎರಡನೇ ಅಲೆ ಅಟ್ಟಹಾಸ ಮರೆಯುತ್ತಿದ್ದು, ಆಕ್ಸಿಜನ್​ ಕೊರತೆಯಿಂದ ಉಸಿರಾಟದಲ್ಲಿ ತೊಂದರೆಯಾಗಿ ಅನೇಕರು ಸಾವಿಗೀಡಾಗುತ್ತಿರುವಂತಹ ಕಷ್ಟದ ಸಮಯದಲ್ಲಿ ಭಾರತೀಯ ವಾಯುಪಡೆ ಸೇವೆಗೆ ಮುಂದಾಗಿದ್ದು, ಆಕ್ಸಿಜನ್​ ಸಂಜೀವಿನಿಯನ್ನು ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ.
ಪ್ರಯಾಣ ಸಮಯವನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಲು ಭಾರತೀಯ ವಾಯುಪಡೆ ಸೇವೆಗೆ ಇಳಿದಿದೆ. ಸಿ-17 ಮತ್ತು ಐಎಲ್​-76 ವಾಯುಪಡೆ ವಿಮಾನಗಳು ಬಹುದೊಡ್ಡ ಆಮ್ಲಜನಕ ಟ್ಯಾಂಕರ್​ಗಳನ್ನು ಭರ್ತಿ ಕೇಂದ್ರಗಳಿಂದ ಏರ್​ಲಿಫ್ಟ್​ ಮಾಡಿ, ಹೆಚ್ಚು ಅಗತ್ಯವಿರುವ ಆಮ್ಲಜನಕದ ವಿತರಣೆಯನ್ನು ವೇಗಗೊಳಿಸಲು ನೆರವಾಗಿದೆ.
ಇದನ್ನೂ ಓದಿರಿ:ಕ್ಯಾಂಟರ್​ನಲ್ಲಿ ಮಲಗಿದ್ದವರ ಮೇಲೆ ತೊಗರಿ ಮೂಟೆಗಳು ಬಿದ್ದು ಸ್ಥಳದಲ್ಲೇ ಯುವಕರಿಬ್ಬರ ಸಾವು!
ವಾಯುಪಡೆ ನಿಲ್ದಾಣ ಹಿಂಡಾನ್​ನಿಂದ ಆಕ್ಸಿಜನ್​ ಕಂಟೈನರ್ ಹೊತ್ತು ಅಗತ್ಯವಿರುವ ದೇಶದ ವಿವಿಧ ಭಾಗಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇಷ್ಟೇ ಅಲ್ಲದೆ, ಅಗತ್ಯ ಔಷಧಗಳನ್ನು ವಿವಿಧ ಭಾಗಗಳಿಗೆ ತಲುಪಿಸುವ ಕಾರ್ಯವು ನಡೆಯುತ್ತಿದೆ. ಇಂತಹ ಕಠಿಣ ಸಮಯದಲ್ಲಿ ವಾಯುಪಡೆ ಜನರ ಜೀವ ರಕ್ಷಣೆಗೆ ಮುಂದಾಗುವ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.(ಏಜೆನ್ಸೀಸ್​)
Indian Airforce@IAF_MCCpressed into service to augment#Oxygensupply in country by reducing transportation time@rajnathsingh*C-17&IL-76 aircraft started airlifting big oxygen tankers from place of use to filling stations&speed up distribution of much needed oxygen#COVID19pic.twitter.com/DHKttKLK6W— Amitabh Sinha (@amitabhnews18)April 23, 2021
Indian Airforce@IAF_MCCpressed into service to augment#Oxygensupply in country by reducing transportation time@rajnathsingh*C-17&IL-76 aircraft started airlifting big oxygen tankers from place of use to filling stations&speed up distribution of much needed oxygen#COVID19pic.twitter.com/DHKttKLK6W
Things are working well with every passing day. Our govt. is trying their best to supply adequate oxygen in every part.First Oxygen Express then aircraft of IAF have started airlifting big oxygen tankers to speed up the distribution of much needed oxygen.#IndiaFightsCoronapic.twitter.com/Ct2Pr6OADd— Pradipsinh Vaghela (@pradipsinhbjp)April 23, 2021
Things are working well with every passing day. Our govt. is trying their best to supply adequate oxygen in every part.First Oxygen Express then aircraft of IAF have started airlifting big oxygen tankers to speed up the distribution of much needed oxygen.#IndiaFightsCoronapic.twitter.com/Ct2Pr6OADd

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 9 =
Remember me
