ನವದೆಹಲಿ:ಕೌನ್ಸಿಲ್​ ಫಾರ್​ ದ ಇಂಡಿಯನ್​ ಸ್ಕೂಲ್​ ಸರ್ಟಿಫಿಕೆಟ್​ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಇ) ಶುಕ್ರವಾರ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ 10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆಗಳು ಜುಲೈ 2ರಿಂದ 12ರವರೆಗೆ ನಡೆಯಲಿದ್ದರೆ, 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ. ದೇಶಾದ್ಯಂತ ಇರುವ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆಗಳು ನಡೆಯಲಿವೆ ಎಂದು ಸಿಐಎಸ್​ಸಿಇ ತಿಳಿಸಿದೆ.
12ನೇ ತರಗತಿ ಪರೀಕ್ಷೆ ವೇಳಾಪಟ್ಟಿಜುಲೈ 1ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ (1ನೇ ಪೇಪರ್​)ಜುಲೈ 3ರ ಬೆಳಗ್ಗೆ 11ಕ್ಕೆ ಬಿಜಿನೆಸ್​ ಸ್ಟಡೀಸ್​ಜುಲೈ 5ರ ಬೆಳಗ್ಗೆ 11ಕ್ಕೆ ಭೂಗೋಳ ಶಾಸ್ತ್ರಜುಲೈ 7ರ ಬೆಳಗ್ಗೆ 11ಕ್ಕೆ ಸೈಕಾಲಜಿಜುಲೈ 9ರ ಬೆಳಗ್ಗೆ 11ಕ್ಕೆ ಸಮಾಜಶಾಸ್ತ್ರಜುಲೈ 11ರ ಬೆಳಗ್ಗೆ 11ಕ್ಕೆ ಹೋಂ ಸೈನ್ಸ್​ (1ನೇ ಪೇಪರ್​)ಜುಲೈ 13ರ ಬೆಳಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್​ಜುಲೈ 14ರ ಬೆಳಗ್ಗೆ 11ಕ್ಕೆ ಆರ್ಟ್​ 5-ಕ್ರಾಫ್ಟ್​
10ನೇ ತರಗತಿ ಪರೀಕ್ಷೆ ವೇಳಾಪಟ್ಟಿಜುಲೈ 2ರ ಬೆಳಗ್ಗೆ 11ಕ್ಕೆ ಭೂಗೋಳಶಾಸ್ತ್ರ ಎಚ್​ಸಿಜಿ 2ನೇ ಪೇಪರ್​ಜುಲೈ 4ರ ಬೆಳಗ್ಗೆ 11ಕ್ಕೆ ಆರ್ಟ್​ ಪೇಪರ್​ 4 (ಅಪ್ಲೈಡ್​ ಆರ್ಟ್​)ಜುಲೈ 6ರ ಬೆಳಗ್ಗೆ 11ಕ್ಕೆ (ಗ್ರೂಪ್​ 3 ಎಲೆಕ್ಟಿವ್​), ಕರ್ನಾಟಕ ಸಂಗೀತ, ಕಮರ್ಷಿಯಲ್​ ಅಪ್ಲಿಕೇಷನ್ಸ್​, ಕಂಪ್ಯೂಟರ್​ ಅಪ್ಲಿಕೇಷನ್ಸ್​, ಕುಕರಿ, ನಾಟಕ, ಎಕನಾಮಿಕ್​ ಅಪ್ಲಿಕೇಷನ್ಸ್​, ಎನ್ವಿರಾನ್​ಮೆಂಟಲ್​ ಅಪ್ಲಿಕೇಷನ್ಸ್​, ಫ್ಯಾಶನ್​ ಡಿಸೈನಿಂಗ್​, ಫ್ರೆಂಚ್​, ಜರ್ಮನ್​, ಹಿಂದೂಸ್ತಾನಿ ಸಂಗೀತ, ಹೋಂ ಸೈನ್ಸ್​, ಇಂಡಿಯನ್ಸ್​ ಡಾನ್ಸ್​, ಮಾಸ್​ ಮೀಡಿಯಾ ಕಮ್ಯುನಿಕೇಷನ್​, ಫಿಜಿಕಲ್​ ಎಜುಕೇಷನ್​, ಸ್ಪಾನಿಶ್​, ವೆಸ್ಟರ್ನ್​ ಮ್ಯೂಸಿಕ್​, ಯೋಗ, ಟೆಕ್ನಿಕಲ್​ ಡ್ರಾಯಿಂಗ್​ ಅಪ್ಲಿಕೇಷನ್ಸ್​ಜುಲೈ 8ರ ಬೆಳಗ್ಗೆ 11ಕ್ಕೆ ಹಿಂದಿಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್​ಜುಲೈ 12ರ ಬೆಳಗ್ಗೆ 11ಕ್ಕೆ ಎಕಾನಾಮಿಕ್ಸ್​ (ಗ್ರೂಪ್​ 2 ಎಲೆಕ್ಟಿವ್​)
ಮನುಷ್ಯರನ್ನು ಮಿಸ್​ ಮಾಡಿಕೊಳ್ಳುತ್ತಿವೆ ಡಾಲ್ಫಿನ್​ಗಳು, ಗಿಫ್ಟ್​ ತಂದುಕೊಟ್ಟು ನಮ್ಮೊಂದಿಗೆ ಆಟವಾಡಿ ಎನ್ನುತ್ತಿವೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
