ನವದೆಹಲಿ:ಒಬ್ಬ ಚಂದಾದಾರ ಒಂಬತ್ತಕ್ಕಿಂತ ಹೆಚ್ಚು ಸಿಮ್ ಹೊಂದಿದ್ದರೆ ಹೆಚ್ಚುವರಿ ಸಿಮ್ ಅನ್ನು ನಿಷ್ಕ್ರಿಯಗೊಳಿಸಲು (ಡೀಆಕ್ಟಿವೇಟ್) ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿದೆ. ದೇಶದ ಇತರ ಕಡೆಗಳಲ್ಲಿ 9ಕ್ಕಿಂತ ಅಧಿಕ ಸಿಮ್ ಮತ್ತು ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂನಲ್ಲಿ ಆರಕ್ಕಿಂತ ಹೆಚ್ಚು ಸಿಮ್ ಹೊಂದಿರುವವರ ಹೆಚ್ಚುವರಿ ಸಿಮ್ ಪರಿಶೀಲನೆಗೆ ಡಿಒಟಿ ಆದೇಶಿಸಿದೆ. ಪರಿಶೀಲನೆಗೆ ಒಳಪಡದ ಸಿಮ್ಳ ಸಂಪರ್ಕ ಕಡಿತ ಮಾಡಲು ಸೂಚಿಸಿದೆ.
ಉಳಿಸಿಕೊಳ್ಳಬೇಕಾದ ಸಿಮ್ ಯಾವುದೆಂಬುದನ್ನು ಚಂದಾದಾರರ ಆಯ್ಕೆಗೆ ಬಿಡಲಾಗಿದೆ. ಯಾವುದನ್ನು ಡೀಆಕ್ಟಿವೇಟ್ ಮಾಡಬಹುದು ಎನ್ನುವುದನ್ನೂ ಅವರೇ ನಿರ್ಧರಿಸಬಹುದು ಎಂದು ಡಿ.7ರ ಆದೇಶ ತಿಳಿಸಿದೆ. ಡಿಒಟಿ ಪರಿಶೀಲನೆ ವೇಳೆ ಒಬ್ಬರೇ ಚಂದಾದಾರರು ಮೇಲೆ ಹೇಳಿದ ಮಿತಿಯನ್ನು ಮೀರಿದ ಸಿಮ್ಳನ್ನು ಹೊಂದಿದ್ದರೆ ಎಲ್ಲ ಸಿಮ್ಳನ್ನು ಮರು-ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಅಪರಾಧ ತಡೆಗೆ ಕ್ರಮ:ಹೆಚ್ಚುತ್ತಿರುವ ಆರ್ಥಿಕ ಅಪರಾಧ, ಅನಪೇಕ್ಷಿತ ಕಿರಿಕಿರಿ ಕರೆಗಳು, ಸ್ವಯಂಚಾಲಿತ ಕರೆಗಳು ಮತ್ತು ವಂಚನೆಯ ಕರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಒಟಿ ಈ ಆದೇಶ ಹೊರಡಿಸಿದೆ.
ಮತ್ತೊಮ್ಮೆ ಅದೇ ಬಟ್ಟೆ ಧರಿಸಿ ಸಿಕ್ಕಿಬಿದ್ದ ಕಳ್ಳ; ಕದಿಯಲು ಯತ್ನಿಸಿ ಬರಿಗೈಲಿ ವಾಪಸ್ ಆದವ ಈಗ ಪೊಲೀಸರ ವಶಕ್ಕೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 11 =
Remember me
