ನವದೆಹಲಿ:ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರು ಸಹ ತಮ್ಮ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ತುಂಬಾ ಶ್ರಮಿಸುತ್ತಾರೆ. ಕೆಲವರು ಸಾಕಷ್ಟು ಶ್ರಮಪಡದಿದ್ದರೂ ಸಹ ಅದೃಷ್ಟ ಬಲದಿಂದ ಭಾರಿ ಹಣಗಳಿಸುವ ಉದಾಹರಣೆಗಳನ್ನು ನೋಡಿದ್ದೇವೆ. ಇನ್ನು ಕೆಲವರು ಎಷ್ಟೇ ಶ್ರಮಪಟ್ಟರು ಕುಟುಂಬದ ಅವಶ್ಯಕತೆ ಪೂರೈಸಲು ಹೆಣಗಾಡುತ್ತಾರೆ.
ಇನ್ನು ಮನೆಗಳಲ್ಲಿ ಇರುವ ಹಳೆಯ ವಸ್ತುಗಳೇ ಒಮ್ಮೊಮ್ಮೆ ನಮ್ಮ ಅದೃಷ್ಟವನ್ನು ಬಲಾಯಿಸುತ್ತವೆ. ಕೆಲಸಕ್ಕೆ ಬರುವುದಿಲ್ಲ ಎಂದು ಸುಮ್ಮನ್ನೆ ಇಟ್ಟಂತಹ ವಸ್ತುಗಳ ಸಹ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತವೆ. ಅಂಥದ್ದೆ ಒಂದು ವಸ್ತುವಿನ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಅಂದಹಾಗೆ ನಾವಿಂದು ಹೇಳ ಹೊರಟಿರುವುದು ಒಂದು ರೂಪಾಯಿ ನೋಟಿನ ಬಗ್ಗೆ. ಬಹುತೇಕರ ಬಳಿ ಒಂದು ರೂಪಾಯಿ ನೋಟು ಇರಬಹುದು. ಚಲಾವಣೆಯಲ್ಲಿ ಇರದಿದ್ದರೂ ಅದನ್ನು ಮಾರಿ ಇಂದು ಲಕ್ಷಾಂತರ ರೂ. ಪಡೆಯಬಹುದಾಗಿದೆ.
ಇದನ್ನೂ ಓದಿ:ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!
ನೀವು ಮೇಲಿನ ಚಿತ್ರದಲ್ಲಿ ನೋಡುತ್ತಿರುವ ಒಂದು ರೂಪಾಯಿ ನೋಟಿನ ಮೇಲೆ 786 ಸಂಖ್ಯೆ ಬರೆದಿರುವುದನ್ನು ಗಮನಿಸಬಹುದು. ಈ ನಂಬರ್​ ಮುಸ್ಲಿಂರಿಗೆ ತುಂಬಾ ವಿಶೇಷವಾದದ್ದು, ಅನೇಕ ಮಂದಿ ಈ ನಂಬರಿನ ನೋಟನ್ನು ಕೊಂಡುಕೊಳ್ಳಲು ಸಿದ್ಧರಿದ್ದಾರೆ. ಏಕೆಂದರೆ ಇಂತಹ ನೋಟಗಳನ್ನು ಸಂಗ್ರಹಿಸುವುದು ಅವರಿಗೆ ತುಂಬಾ ಇಷ್ಟ ಕೂಡ ಹೌದು. ಹೀಗಾಗಿ ನಿಮ್ಮ ಬಳಿ ಇಂತಹ ನೋಟುಗಳಿದ್ದರೆ, ಅದನ್ನು ನೀಡಿ ಲಕ್ಷಾಂತರ ರೂಪಾಯಿ ಪಡೆದುಕೊಳ್ಳಬಹುದು.
ನಿಮ್ಮ ಬಳಿಕ ಇಂಥದ್ದೆ ನೋಟು ಇದ್ದರೆ ಅದನ್ನು ಆನ್​ಲೈನ್​ನಲ್ಲಿ ಪೋಸ್ಟ್​ ಮಾಡಿ ಹಣ ಪಡೆಯಬಹುದು. ಇದಕ್ಕಾಗಿಯೇ ಕೆಲವು ವೆಬ್​ಸೈಟ್​ಗಳಿವೆ. ಅಲ್ಲಿ ನಿಮ್ಮ ನೋಟನ್ನು ಪೋಸ್ಟ್​ ಮಾಡಿ ಹರಾಜು ಹಾಕಬಹುದಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​
ದುಡ್ಡು ಮಾಡುವ ಆಸೆಯಿಂದ ಖತರ್ನಾಕ್​ ಐಡಿಯಾ ಮಾಡಿ ಜೈಲುವಾಸಿಯಾದ ದಂಪತಿ..!

ಫ್ರೆಂಡ್​ಶಿಪ್​ ನಿರಾಕರಿಸಿದ ಮಹಿಳೆಗೆ ಕೆಟ್ಟ ಹೆಸರು ತರಲು ಖತರ್ನಾಕ್​ ಐಡಿಯಾ ಮಾಡಿದ ಕಿರಾತಕ!

ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
