ನವದೆಹಲಿ:ಹಳೆ ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕಯಾಲಿ ಅನೇಕರಿಗೆ ಇರುತ್ತದೆ. ಹಾಗೆ ನಿಮಗೂ ಅಭ್ಯಾಸವಿದ್ದರೆ ನಿಮಗೊಂದು ಶುಭಸುದ್ದಿಯಿದೆ. ನಿಮ್ಮ ಹಳೆ ನೋಟಿಗೆ ಭಾರೀ ಮೊತ್ತದ ಹಣವನ್ನು ಕೊಡಲು ಒಂದು ಸಂಸ್ಥೆ ಸಿದ್ಧವಾಗಿದೆ.
ಇಬೇ (eBay) ಸಂಸ್ಥೆ ಈ ರೀತಿಯ ಆಫರ್​ ಒಂದನ್ನು ನೀಡಿದೆ. 786 ಸೀರಿಸ್​ನ 1 ರೂಪಾಯಿ, 2 ರೂ., 10, 100, 500, 200 ಮತ್ತು 2 ಸಾವಿರ ರೂಪಾಯಿಯ ನೋಟು ನಿಮ್ಮ ಬಳಿ ಇದ್ದರೆ ನೀವು ಅದನ್ನು ಇಬೇ ವೆಬ್​ಸೈಟ್​ನಲ್ಲಿ ಮಾರಾಟ ಮಾಡಬಹುದು. ಅದನ್ನು ಬೇರೆ ಗ್ರಾಹಕರು ಹಣ ಕೊಟ್ಟು ಖರೀಸಲಿದ್ದಾರೆ. ಈ ಹಿಂದೆ ಇದೇ ರೀತಿ ನೋಟು ಮಾರಾಟ ಮಾಡಿದ್ದು, ಅದರಲ್ಲಿ ಹಳೆಯ ನೋಟು 3 ಲಕ್ಷ ರೂಪಾಯಿಗೆ ಮಾರಾಟ ಆಗಿದ್ದಾಗಿ ಹೇಳಲಾಗಿದೆ.
ನಿಮ್ಮ ಬಳಿ 786 ಸೀರಿಸ್​ನ ನೋಟು ಇದ್ದರೆ, ಇಬೇ ಅಧಿಕೃತ ವೆಬ್​ಸೈಟ್​ನ್ನು ತೆರೆಯಿರಿ. ಅದರಲ್ಲಿ ಸೆಲ್ಲರ್ ಎಂದು ರಿಸಜಿಸ್ಟ್ರೇಷನ್ ಮಾಡಿಕೊಳ್ಳಿ. ನಂತರ ನಿಮ್ಮ ನೋಟಿನ ಫೋಟೋ ತೆಗೆದು ಅಪ್​ಲೋಡ್ ಮಾಡಿ. ಅದನ್ನು ನೋಡುವ ಗ್ರಾಹಕರು ನೋಟು ಖರೀದಿಸಲು ಆಸಕ್ತಿ ತೋರಿದರೆ, ನೀವು ಅವರೊಂದಿಗೆ ನೇರವಾಗಿ ಮಾತನಾಡಿ, ಮೊತ್ತ ನಿಗದಿಸಬಹುದು. (ಏಜೆನ್ಸೀಸ್)
ವೇದಿಕೆಯಲ್ಲಿ ವಧು ಪಕ್ಕವಿರುವಾಗಲೇ ನಿದ್ರೆಗೆ ಜಾರಿದ ವರ! ಈ ವಿಡಿಯೋ ನೋಡಿದರೆ ನೀವೂ ನಗುತ್ತೀರ..

ಡಿವೋರ್ಸ್ ನಂತರ ಮಾಜಿ ಹೆಂಡತಿಯೊಂದಿಗೆ ಹೆಜ್ಜೆ ಹಾಕಿದ ಆಮಿರ್ ಖಾನ್!

ರಿತೇಶ್-ಜೆನಿಲಿಯಾ ಲವ್​ ಸ್ಟೋರಿಯಲ್ಲಿ ವಿಲನ್ ಎಂಟ್ರಿ! ಯಾರು ಗೊತ್ತಾ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 + 18 =
Remember me
