ನವದೆಹಲಿ :ಸಾರ್ವಜನಿಕರಿಗೆ ಮುಕ್ತ ಶಿಕ್ಷಣ ಅವಕಾಶ ನೀಡುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU) ತನ್ನ ಜುಲೈ 2021 ರ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಹಲವು ಡಿಸ್ಟೆನ್ಸ್​ ಲರ್ನಿಂಗ್ ಕೋರ್ಸ್​ಗಳಿಗೆ ಮತ್ತು ಆನ್​ಲೈನ್ ಪ್ರೋಗ್ರಾಂಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಮಾಸ್ಟರ್ಸ್​​, ಬ್ಯಾಚಲರ್ಸ್​ ಪ್ರೋಗ್ರಾಂಗಳು, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್​ ಕೋರ್ಸ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ದೂರಶಿಕ್ಷಣ ಕಾರ್ಯಕ್ರಮಗಳನ್ನು ಇಗ್ನೌ ನಡೆಸುತ್ತದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಗ್ನೌನ ಅಧ್ಯಯನ ಕೇಂದ್ರಗಳಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ಕೂಡ ಒದಗಿಸುತ್ತವೆ. ಯೂನಿವರ್ಸಿಟಿಯ ವೆಬ್​ಸೈಟ್ ವಿಳಾಸ ಇಲ್ಲಿದೆ – http://ignou.ac.in/.
ಇದನ್ನೂ ಓದಿ:84,332 ಹೊಸ ಕರೊನಾ ಪ್ರಕರಣ; 10.80 ಲಕ್ಷಕ್ಕೆ ಇಳಿದ ಸಕ್ರಿಯ ಸಂಖ್ಯೆ
ಓಪನ್​ ಡಿಸ್ಟೆನ್ಸ್​ ಲರ್ನಿಂಗ್​ ಕೋರ್ಸ್​ಗಳೊಂದಿಗೆ 16 ಆನ್​ಲೈನ್ ಪ್ರೋಗ್ರಾಂಗಳನ್ನೂ ಇಗ್ನೌ ನಡೆಸುತ್ತದೆ. ಈ ಲಿಂಕ್​ನಲ್ಲಿ ಆನ್​ಲೈನ್​ ಮೋಡ್​ ಕೋರ್ಸ್​ಗಳ ವಿವರಗಳನ್ನು ಪಡೆಯಬಹುದು – https://iop.ignouonline.ac.in/.
ಓಡಿಎಲ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ – https://ignouadmission.samarth.edu.in/ಆನ್​ಲೈನ್​ ಮೋಡ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ – https://ignouiop.samarth.edu.in/(ಏಜೆನ್ಸೀಸ್)
ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆ! ಜೂನ್ 13 ರಂದು ವಿವಾಹೋತ್ಸವ!

ಪದ್ಮಶ್ರೀ ಪುರಸ್ಕೃತ ಡಾ.ಅಶೋಕ್ ಪನಗರಿಯಾ ನಿಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 5 =
Remember me
