ಖರಗಪುರ: ಕೋವಿಡ್ 19 ಟೆಸ್ಟ್ ಕೊಂಚ ದುಬಾರಿಯಾಗಿದ್ದು, ಸಾಮಾನ್ಯರ ಕೈಗೆ ಎಟುಕುವಂತಿಲ್ಲ. ಈ ಹೊರೆ ಕಡಿಮೆಯಾಗಲಾರದೇ ಎಂಬ ನಿರೀಕ್ಷೆಯಲ್ಲಿರುವಾಗಲೇ ಐಐಟಿ ಖರಗಪುರ ಅಭಿವೃದ್ಧಿ ಪಡಿಸಿರುವ ಉಪಕರಣ ಕೊಂಚ ಭರವಸೆ ಮತ್ತು ನಿರೀಕ್ಷೆಯನ್ನು ಹುಟ್ಟಿಸಿದೆ.
ರಾಪಿಡ್ ಟೆಸ್ಟ್ ಅಲ್ಟ್ರಾ ಪೋರ್ಟೆಬಲ್ ಡಿವೈಸ್ ಅನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಐಐಟಿ ಖರಗಪುರದ ಸಂಶೋಧಕರು ಹೇಳಿಕೊಂಡಿದ್ದು, ಅದನ್ನು ಸಿದ್ಧಪಡಿಸಲು ಕೇವಲ 400 ರೂಪಾಯಿ ವೆಚ್ಚ ತಗುಲಿದ್ದಾಗಿ ತಿಳಿಸಿದ್ದಾರೆ. ಅದಕ್ಕೆಂದೇ ಸಿದ್ಧಪಡಿಸಿ ಸ್ಮಾರ್ಟ್​ಫೋನ್​ ಮೂಲಕ ಈ ಟೆಸ್ಟ್ ರಿಸಲ್ಟ್ ಅನ್ನು ಕೇವಲ ಒಂದು ಗಂಟೆಯೊಳಗೆ ಪಡೆಯಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ಇದಕ್ಕೆ ‘ನೋವೆಲ್ ಟೆಕ್ನಾಲಜಿ ಫಾರ್ ಕೋವಿಡ್​-19 ರಾಪಿಡ್ ಟೆಸ್ಟ್’ ಎಂದು ಹೆಸರಿಸಲಾಗಿದೆ. ವೆಬಿನಾರ್ ಮೂಲಕ ಈ ಉಪಕರಣವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ.(ಏಜೆನ್ಸೀಸ್)
IIT Kharagpur researchers claim to have developed a novel technology for#COVID19rapid test. Ultra-portable device to cost Rs 400.
Customized smartphone application to disseminate test results within 1 hour, without requiring manual interpretation.pic.twitter.com/rkZDvNpXTh
— ANI (@ANI)July 25, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
