ನವದೆಹಲಿ:ಭಾರತದ ಹವಾಮಾನ ಇಲಾಖೆ (IMD) ಪ್ರಕಟಿಸಿರುವ ವರದಿ ಅನುಸಾರ, ಮುಂದಿನ 4-5 ದಿನಗಳಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಹೋರಾಟದ ತವರೂರು ಅರಳಾಳುಸಂದ್ರ ರೈತ ಚಳವಳಿಗೆ ಪ್ರೇರಣೆ, ಶಕ್ತಿ ಕೊಟ್ಟ ಸೌಹಾರ್ದದ ನೆಲೆವೀಡು ಎಂಬುದು ವಿಶೇಷ
ಭಾರತದ 10 ರಾಜ್ಯಗಳಿಗೆ ಭಾರೀ ಮಳೆಯ ಹಿನ್ನಲೆ ಇದೀಗ ಮುನ್ಸೂಚನೆ ನೀಡಿದ್ದು, ಸಿಕ್ಕಿಂ, ಉತ್ತರಾಖಂಡ, ಬಿಹಾರ, ವಾಯುವ್ಯ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಮುಂದಿನ 4-5 ದಿನಗಳವರೆಗೆ ಅಧಿಕ ಮಳೆಯಾಗಲಿದ್ದು, ಈಶಾನ್ಯ ಭಾಗದಲ್ಲಿ ಮಳೆಯ ಸಂಭವ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ:ನಟ ವಿಜಯರಾಘವೇಂದ್ರ ಪತ್ನಿಗೆ ವಿದೇಶದಲ್ಲಿ ಹೃದಯಾಘಾತ; ವಿಧಿವಶ…
ಹರಿಯಾಣ, ಚಂಡೀಗಢ, ಪಂಜಾಬ್, ಪೂರ್ವ ರಾಜಸ್ಥಾನ ಮತ್ತು ಜಮ್ಮುವನ್ನು ಒಳಗೊಂಡಿರುವ ವಾಯುವ್ಯ ಭಾರತದಲ್ಲಿ ಆಗಸ್ಟ್ 9 ರವರೆಗೆ ಲಘುವಾಗಿ ಮಧ್ಯಮ ಮಳೆಯಾಗುವ ಸಂಭವವಿದ್ದು, ಆಗಸ್ಟ್ 8 ರವರೆಗೆ, ಪೂರ್ವ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).
ಈ ಚಿತ್ರ ನನಗೆ ಮರು ಜನ್ಮ ನೀಡಿದೆ; ಭಾವುಕರಾದ ನಿರ್ದೇಶಕ ಮೆಹರ್​ ರಮೇಶ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
