ಬೆಂಗಳೂರು:ಬಹಳಷ್ಟು ಜನರು ಚಿನ್ನದ ಹುಡುಕಾಟದಲ್ಲಿ ವಜ್ರಗಳನ್ನು ಕಳೆದುಕೊಂಡಿದ್ದು ಕಳೆದ ಒಂದೆರಡು ದಿನಗಳಿಂದ ಬೆಳಕಿಗೆ ಬರುತ್ತಿದೆ. ಆ ಬಗ್ಗೆ ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಳ್ಳುತ್ತಿದ್ದು, ಅದೇ ಒಂದು ಟ್ರೆಂಡ್‌ ಕೂಡ ಆಗಿದೆ.
ಅಂದಹಾಗೆ ಇದು ಸೋಷಿಯಲ್‌ ಮೀಡಿಯಾದಲ್ಲಿ ಒಂದೆರಡು ದಿನಗಳಿಂದ ನಡೆಯುತ್ತಿರುವ ಟ್ರೆಂಡ್.‌ ಈ ಟ್ರೆಂಡ್‌ ಹಲವರನ್ನು ಹಳೆಯ ಕಾಲವನ್ನು, ಆ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಮತ್ತೊಂದೆಡೆ ಈ ಟ್ರೆಂಡ್‌ ಓಲ್ಡ್‌ ಈಸ್‌ ಗೋಲ್ಡ್‌ ಎಂಬುದನ್ನೇ ಸುಳ್ಳಾಗಿಸುವಂತೆ ಮಾಡಿದೆ. ಏಕೆಂದರೆ ‘ಇನ್‌ ಸರ್ಚ್‌ ಆಫ್‌ ಗೋಲ್ಡ್‌ ವೀ ಲಾಸ್ಟ್‌ ಡೈಮಂಡ್‌’ ಎಂಬ ಸ್ಲೋಗನ್‌/ಹ್ಯಾಷ್‌ಟ್ಯಾಗ್‌ನೊಂದಿಗೆ ಬಹಳಷ್ಟು ಜನ ಹಳೆಯ ಸುಂದರ ದಿನಗಳನ್ನು, ವಸ್ತು, ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಬದುಕು ಎಷ್ಟು ಬದಲಾಗಿದೆ, ಈ ಬದಲಾವಣೆಯ ಹಾದಿಯಲ್ಲಿ ನಾವೇನು ಮಿಸ್‌ ಮಾಡಿಕೊಂಡಿದ್ದೇವೆ ಎಂಬ ಗಂಭೀರ ವಿಷಯಗಳ ಜತೆಗೆ ಕೆಲವೊಂದು ತಮಾಷೆಯ ಸಮಾಚಾರಗಳನ್ನು ಹೇಳಿಕೊಂಡಿದ್ದಾರೆ.
In search of gold We lost the diamonds(Gyan form Google v/s Gyan from Guruji)pic.twitter.com/mAJlXbH8hz
— BHARAT SONAGARA (@iBharat_58)March 25, 2021

In Search of We Lost theGold Diamondpic.twitter.com/kdF85peLsD
— Hamza Mirza (@Mirza_h7)March 22, 2021

In search of We lost theGold Diamondpic.twitter.com/uYwYKjFVu5
— श्री (@DeepaShreeAB)March 22, 2021

In search of gold..We lost the diamond.pic.twitter.com/ZSKvfBUBrC
— Megha Sharma (@meghasvisione)March 25, 2021

In search of We lost theGold. Diamond.pic.twitter.com/deqeHDk3pV
— The Brain Doctor (@DNeurosx)March 22, 2021

In search of Gold, we lost the Diamond😔pic.twitter.com/fAegFXir27
— Nabajyoti Lahkar (নৱজ্যোতি লহকৰ)🇮🇳🇮🇳🇮🇳 (@NabajyotiLahkar)March 23, 2021

https://twitter.com/nilluopretor/status/1374608906861735938?s=20
In Search of We lost theGold 🧱 Diamond🌳pic.twitter.com/BfK201Tptw
— Sawan Kanojia (@iamsawankanojia)March 24, 2021

Sad reality of today's world "in search of gold we lost the diamond". We spend billions of dollars to find life on other planets.
And trillions of dollars killing the life on this one.@sonalgoelias@CPDelhi@moefcc@PMOIndia@BJP4India@amitabhk87@smritiirani@OberoiUgopic.twitter.com/lHtdN1njgB
— Hope and Helping Hand for Human (@h4ngo)March 25, 2021

https://twitter.com/anuj_kumar_royy/status/1374634369210482688?s=20
In search of We lost theGold. 👍 Diamond.🔄pic.twitter.com/lINzrY3jKx
— शिवलाल पटेल उदयपुर 🚩🇮🇳 (@shivlalpatel18)March 24, 2021

In search of Gold We lost the Diamondpic.twitter.com/cSWKYI9FQD
— Nouman ツ (@nomikitweets)March 22, 2021

In search of Gold, we lost the Diamond…
Sugar is the Gold here and the JAGGERY is the Diamond.pic.twitter.com/vFuygKg5MF
— Dietitian Jyoti Aludia 🍊 (@DietitianJyoti)March 25, 2021

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
