ಕೋಲ್ಕತ್ತಾ:ಲೋಕಸಭೆ ಚುನಾವಣೆಗೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಬಿಷ್ಣುಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪತ್ನಿ – ಪತಿ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ:ದಕ್ಷಿಣದಲ್ಲಿ ಎನ್‌ಡಿಎಗೆ 38, ‘I.N.D.I.A’ 60ರಲ್ಲಿ ಗೆಲುವು: ಕರ್ನಾಟಕದಲ್ಲಿ ‘ಕೈ’ಗೆ ಕೇವಲ 4ಸ್ಥಾನ! ಸಮೀಕ್ಷೆ ವಿವರ ಇಲ್ಲಿದೆ ನೋಡಿ..
ತೃಣಮೂಲ ಕಾಂಗ್ರೆಸ್(ಟಿಎಂಸಿ) ನಿಂದ ಸುಜಾತಾ ಮೊಂಡಲ್ ಕಣಕ್ಕೆ ಇಳಿದಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಸೌಮಿತ್ರಾ ಖಾನ್ ಸ್ಪರ್ಧಿಸಿದ್ದಾರೆ. ಇವರಿಬ್ಬರೂ ಮಾಜಿ ಪತಿ-ಪತ್ನಿಯಾಗಿದ್ದು ಪ್ರಚಾರ ಮತ್ತಷ್ಟು ಬಿಸಿಯಾಗಲಿದೆ ಎನ್ನುತ್ತಾರೆ ಸ್ಥಳೀಯರು.
ಏನಾಯಿತು?:ಸೌಮಿತ್ರಾ ಖಾನ್ 2010 ರಲ್ಲಿ ಸುಜಾತಾರನ್ನು ವಿವಾಹವಾದರು. ಮದುವೆಯ ಸಮಯದಲ್ಲಿ ಸುಜಾತಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮದುವೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಸೌಮಿತ್ರಾ ಖಾನ್ 2019 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಆ ವೇಳೆ ಸುಜಾತಾ ಅವರು ಸೌಮಿತ್ರಾ ಖಾನ್ ಪರ ಪ್ರಚಾರ ಮಾಡಿದ್ದರು. ಆದರೆ 2021 ರಲ್ಲಿ ಸುಜಾತಾ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದರು. ಇದನ್ನು ಸೌಮಿತ್ರಾಖಾನ್ ಅರಗಿಸಿಕೊಳ್ಳಲಾಗಲಿಲ್ಲ. ಮಾಧ್ಯಮಗಳ ಮುಂದೆ ಸುಜಾತಾ ಜೊತೆಗಿನ ಸಂಬಂಧ ಮುರಿದು ಬೀಳುತ್ತಿರುವುದಾಗಿ ಘೋಷಿಸಿದರು.
ಮಾಜಿ ಗಂಡನ ವಿರುದ್ಧ ಸ್ಪರ್ಧೆ:ಸೌಮಿತ್ರಾ ಖಾನ್ ಸದ್ಯ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಟಿಎಂಸಿ 42 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಸುಮಿತ್ರಾ ಹೆಸರೂ ಇದೆ. ಟಿಎಂಸಿ ಮಾಜಿ ಪತಿ ವಿರುದ್ಧ ಅಖಾಡದಲ್ಲಿ ಗುದ್ದಾಡಲು ಪತ್ನಿ ಸುಮಿತ್ರಾ ಹೆಸರನ್ನು ಘೋಷಿಸಿದೆ.
ಬಿಜೆಪಿಗೆ ಶಾಕ್.. ಕಾಂಗ್ರೆಸ್ ಪಕ್ಷಕ್ಕೆ ಹಾಲಿ ಸಂಸದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
