ನವದೆಹಲಿ:ಮೇ 10 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 2.561 ಶತಕೋಟಿ ಡಾಲರ್ (21,333​ ಕೋಟಿ ರೂಪಾಯಿ) ಏರಿಕೆಯಾಗಿ 644.151 ಶತಕೋಟಿ ಡಾಲರ್​ಗೆ (53,65,704 ಕೋಟಿ ರೂಪಾಯಿ) ಮುಟ್ಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಸತತ ಮೂರು ವಾರಗಳ ಕುಸಿತದ ನಂತರ ಹಿಂದಿನ ವಾರದಲ್ಲಿ ಇದು 3.668 ಶತಕೋಟಿ ಡಾಲರ್ ಏರಿಕೆಯಾಗಿ 641.59 ಶತಕೋಟಿ ಡಾಲರ್​ಗೆ ಮುಟ್ಟಿತ್ತು.
ಏಪ್ರಿಲ್ 5 ಕ್ಕೆ ಕೊನೆಗೊಂಡ ವಾರದಲ್ಲಿ, ವಿದೇಶೀ ವಿನಿಮಯ ಮೀಸಲು 648.562 ಶತಕೋಟಿ ಡಾಲರ್​ಗೆ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.
ಮೇ 10 ಕ್ಕೆ ಕೊನೆಗೊಂಡ ವಾರದಲ್ಲಿ ಚಿನ್ನದ ಸಂಗ್ರಹವು 1.072 ಶತಕೋಟಿ ಡಾಲರ್​ ಹೆಚ್ಚಳವಾಗಿ 55.952 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. ಇದೇ ವಾರದಲ್ಲಿ ಐಎಂಎಫ್​ ಜತೆ ಭಾರತದ ಮೀಸಲು ಪ್ರಮಾಣವು 4 ದಶಲಕ್ಷ ಡಾಲರ್ ಕಡಿಮೆಯಾಗಿ 4.495 ಶತಕೋಟಿ ಡಾಲರ್​ಗೆ ಇಳಿದಿದೆ ಎಂದು ಕೆಂದ್ರೀಯ ಬ್ಯಾಂಕ್​ ಹೇಳಿದೆ.

ಐಸಿಐಸಿಐ ಬ್ಯಾಂಕ್ ಕಟ್ಟಿ ಬೆಳೆಸಿದ​ ನಿರ್ಮಾತೃ: ನಾರಾಯಣನ್​ ವಘುಲ್ ಇನ್ನು ನೆನಪು ಮಾತ್ರ…
ಹೊಸ ಸರ್ಕಾರದಲ್ಲಿ ಎಫ್‌ಡಿಐ ನಿಯಮಗಳು ಇನ್ನಷ್ಟು ಸಡಿಲ: ಡಿಪಿಐಐಟಿ ಕಾರ್ಯದರ್ಶಿ ಇಂಗಿತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
