ದೆಹಲಿ:ಕೇಂದ್ರ ಸರ್ಕಾರವು ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ ಎಂದು ತಿಳಿಸಿದೆ. ಸುಂಕ ದರ(ಟ್ಯಾರಿಫ್​ ರೆಟ್​) ಕೋಟಾದ ಅಡಿಯಲ್ಲಿ ಈ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಅನುಮತಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.ಇದನ್ನು ಓದಿ:ಚಿಕನ್​ ತಿಂದು ತಗ್ಲಾಕ್ಕೊಂಡ ರಶ್ಮಿಕಾ! ಹಳೆಯ ವಿಡಿಯೋ ಕೆದಕಿ ಕಿರಿಕ್​ ಬ್ಯೂಟಿಗೆ ನೆಟ್ಟಿಗರ ತರಾಟೆ
ಕಚ್ಚಾ ಸೋಯಾಬೀನ್ ತೈಲ, ಕಚ್ಚಾ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಸಂಪೂರ್ಣ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್​(ಎಐಡಿಸಿ) ಸಂಪೂರ್ಣ ತೆರಿಗೆಯಿಂದ ವಿನಾಯಿತಿ ನೀಡುತ್ತದೆ ಎಂದು ಸೂಚಿಸಲಾಗಿದೆ.ಈ ಸುಂಕ ಮುಕ್ತ ಆಮದುಗಳನ್ನು ಜೂನ್ 30, 2023 ರವರೆಗೆ ಅನುಮತಿಸಲಾಗುತ್ತಿದ್ದು, ಆಮದುದಾರರು 2022-23 ಹಣಕಾಸು ವರ್ಷಕ್ಕನುಗುಣವಾಗಿ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಮಂಜೂರು ಮಾಡಿದ ಮಾನ್ಯವಾದ ಸುಂಕ ದರದ ಕೋಟಾ (TRQ) ಅಧಿಕಾರ ಹೊಂದಿರಬೇಕು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 11 =
Remember me
