ನವದೆಹಲಿ: ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟ 6,977 ಕರೊನಾ ವೈರಸ್​ ಪಾಸಿಟಿವ್ ಕೇಸ್​ಗಳು ದೃಢಪಟ್ಟ ಒಟ್ಟು ಕೇಸ್​ಗಳ ಸಂಖ್ಯೆ 1,38,000 ಆಗಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತ ಟಾಪ್ 10ರ ಪಟ್ಟಿಗೆ ಸೇರ್ಪಡೆಯಾಗಿದೆ. 1,35,000 ಕೇಸ್ ಹೊಂದಿದ್ದ ಇರಾನ್​ ಅನ್ನು ಭಾರತ ಈ ಮೂಲಕ ಹಿಂದಿಕ್ಕಿದೆ.
ಇದನ್ನೂ ಓದಿ:ಸೋಂಕಿಗೆ ಸೆನ್ಸ್ ಮಾಸ್ಕ್ ಶಾಕ್
ಜಗತ್ತಿನಲ್ಲಿ ಕರೊನಾ ಸಾವಿನ ಪ್ರಕರಣ 4,000ದ ಗಡಿ ದಾಟಿದ 15ನೇ ರಾಷ್ಟ್ರವಾಗಿ ಭಾರತ ಮುಂದಡಿ ಇರಿಸಿದೆ. ಪ್ರಸ್ತುತ ದೇಶದಲ್ಲಿ ಕರೊನಾ ಸಾವಿನ ಸಂಖ್ಯೆ 4,024. ಒಟ್ಟಾರೆಯಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಕರೊನಾ ಸಂಕಷ್ಟಕ್ಕೆ ಒಳಗಾಗಿರುವ ದೇಶವಾಗಿ ಸಂಯುಕ್ತ ಅಮರಿಕ ಸಂಸ್ಥಾನ(ಯುಎಸ್​ಎ) ಮುಂದುವರಿದಿದ್ದು, ಅಲ್ಲಿ ಇದುವರೆಗೆ ಒಟ್ಟು 16,86,436 ಕೇಸ್​ಗಳ ಖಚಿತವಾಗಿವೆ. ಸಾವಿನ ಸಂಖ್ಯೆ 99,300 ಆಗಿದೆ.
ಇದನ್ನೂ ಓದಿ:ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?
ಟಾಪ್ 10ರ ಪಟ್ಟಿಯಲ್ಲಿ ಭಾರತ ಮತ್ತು ಅಮೆರಿಕ ಹೊರತು ಪಡಿಸಿದರೆ ಬ್ರೆಜಿಲ್​, ರಷ್ಯಾ, ಸ್ಪೇನ್​, ಬ್ರಿಟನ್​, ಇಟೆಲಿ, ಫ್ರಾನ್ಸ್​, ಜರ್ಮನಿ, ಟರ್ಕಿ ರಾಷ್ಟ್ರಗಳಿವೆ.
ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 11 =
Remember me
