ಅಗರ್ತಲ:ಎರಡು ವರ್ಷಗಳ ಬಳಿಕ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಸ್​​ ಸಂಚಾರ ಆರಂಭವಾಗಿದೆ. ಶುಕ್ರವಾರ ಈ ಬಸ್​​ಗೆ ಹಸಿರು ನಿಶಾನೆ ತೋರಲಾಗಿದೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದೊಂದಿಗೆ ಸಂಪರ್ಕ ಹೊಂದಿರುವ ತ್ರಿಪುರಾ ರಾಜಧಾನಿ ಅಗರ್ತಲದ ಅಂತಾರಾಷ್ಟ್ರೀಯ ಗಡಿಯಿಂದ ಈ ಬಸ್​ ಸಂಚಾರ ಆರಂಭಗೊಂಡಿದೆ.
ಅಗರ್ತಲ-ಢಾಕಾ-ಕೋಲ್ಕತ್ತಾ ‘ಮೈತ್ರಿ’ ಬಸ್ ಎರಡು ವರ್ಷಗಳ ನಂತರ ಅಗರ್ತಲ ನಗರದ ಹೊರವಲಯದಲ್ಲಿರುವ ಅಖೌರಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ನಿಂದ ತನ್ನ ಸೇವೆಯನ್ನು ಪುನರಾರಂಭಿಸಿದೆ.
ತ್ರಿಪುರಾ ಮತ್ತು ಬಾಂಗ್ಲಾದೇಶ ನಡುವೆ ಸಂಪರ್ಕ ಕಲ್ಪಿಸುವ ಈ ಬಸ್​​​​ 40 ಆಸನ ಹೊಂದಿದೆ. ಸದ್ಯ ಬಾಂಗ್ಲಾದೇಶಕ್ಕೆ ಈಗಾಗಲೇ 15 ರೈಲು ಸಂಚರಿಸುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
