ನವದೆಹಲಿ:ಏಳು ಹಂತದ ಲೋಕಸಭೆ ಚುನಾವಣೆಯ ನಾಲ್ಕನೇ ಸುತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮತ್ತು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲು ಸಹಾಯ ಮಾಡುವಂತೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:41,690 ರೂ. ಕೊಡ್ತೀನಿ, ನನ್ನ ಕೆಲಸಕ್ಕೆ ತಗೋಳಿ! ಕಂಪನಿಗೆ ಆಫರ್​​ ಕೊಟ್ಟ ಈ ವ್ಯಕ್ತಿಗೆ ಮುಂದಾಗಿದ್ದೇನು ಗೊತ್ತೇ?
ಈ ಕುರಿತು ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್​) ಸಹ ಪೋಸ್ಟ್​ ಮಾಡಿದ ರಾಹುಲ್ ಗಾಂಧಿ, ಮತದಾರರು ವಿಚಲಿತರಾಗಬೇಡಿ ಮತ್ತು ಇತರರ ಮಾತುಗಳಿಗೆ ಕಿವಿಗೊಡಬೇಡಿ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಗೆ ನಿಮ್ಮ ಮತ ಹೆಚ್ಚಿನ ಸಂಖ್ಯೆಯಲ್ಲಿ ಬೇಕಿದೆ. ದಯವಿಟ್ಟು ಎಲ್ಲರೂ ತಪ್ಪದೇ ಮತಚಲಾಯಿಸಿ ಎಂದು ಮತದಾರರಿಗೆ ತಿಳಿಸಿದ್ದಾರೆ.
“ಇಂದು ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಮೊದಲ ಮೂರು ಹಂತಗಳ ವೋಟಿಂಗ್ ಪ್ರಕ್ರಿಯೆ ಈಗಾಗಲೇ ಮುಗಿದ ಬಳಿಕ ನಮಗೆ ತಿಳಿದದ್ದು, ಜೂನ್ 04ರಂದು ಇಂಡಿಯಾ ಮೈತ್ರಿಕೂಟ ಖಚಿತವಾಗಿ ಕೇಂದ್ರದಲ್ಲಿ ಸರ್ಕಾರ ನಿರ್ಮಿಸಲಿದೆ ಎಂದು. ನಿಮ್ಮ ಒಂದು ವೋಟ್ ನಿಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಮಾತ್ರ ರಕ್ಷಿಸುವುದಿಲ್ಲ, ಬದಲಿಗೆ ನಿಮ್ಮ ಕುಟುಂಬದ ಹಣೆಬರಹವನ್ನು ಸಹ ಬದಲಿಸಲಿದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಡೆಲ್ಲಿ ವಿರುದ್ಧ ಔಟ್​ ಆದರೂ ಐತಿಹಾಸಿಕ ದಾಖಲೆ ಬರೆದ ‘ಕಿಂಗ್ ಕೊಹ್ಲಿ’! ವಿರಾಟ್​ಗೆ ತಲೆಬಾಗಿದ ಆರ್​ಸಿಬಿ ಫ್ಯಾನ್ಸ್​

ಇಂಥವರಿಗೆ ಸಂಬಳ ಕಟ್​ ಮಾಡಿ, ಕಳಿಸಿ! ಕ್ರಮ ಕೈಗೊಳ್ಳುವಂತೆ ಸುನಿಲ್ ಗವಾಸ್ಕರ್​​ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
