ವಾಷಿಂಗ್ಟನ್:ಅಮೆರಿಕದ ಫಿಲಡೆಲ್ಫಿಯಾಕ್ಕೆ ಭಾರತ 18 ಲಕ್ಷ ಮಾಸ್ಕ್‌ಗಳನ್ನು ದಾನ ಮಾಡಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಆರನೇ ನಗರವಾಗಿರುವ ಫಿಲಡೆಲ್ಫಿಯಾದಲ್ಲಿ ಮುಖ್ಯ ಭೂಮಿಕೆ ಕೆಲಸಗಾರರು ಧರಿಸಲು ಮಾಸ್ಕ್ ನೀಡುವಂತೆ ಅಲ್ಲಿನ ಮೇಯರ್ ಭಾರತಕ್ಕೆ ಮನವಿ ಮಾಡಿದ್ದರು.
ಇದನ್ನು ಪರಿಗಣಿಸಿರುವ ಭಾರತ 18 ಲಕ್ಷ ಮಾಸ್ಕ್ ನೀಡಿದೆ. ಉಭಯ ದೇಶಗಳ ನಡುವಿನ ಸೌಹಾರ್ದತೆಗೆ ಇದೊಂದು ಉದಾಹರಣೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಮಾರಟೋರಿಯಂ ಒಳ್ಳೆಯದಲ್ಲವೇ ಅಲ್ಲ: ಸುಪ್ರೀಂಕೋರ್ಟ್‌ಗೆ ಖಡಕ್ಕಾಗಿ ಹೇಳಿದ ಆರ್‌ಬಿಐ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
