ಹಣದುಬ್ಬರ ಮತ್ತು ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನ ಹೊರತಾಗಿಯೂ 2022ರ ಆರಂಭದಿಂದಲೂ 3ನೇ ತೆಮಾಸಿಕದಲ್ಲಿ ಶೇ. 30 ಏರಿಕೆಯಾಗಿದೆ. ಹಬ್ಬದ ಋತು ಭಾರತದ ದಾಖಲೆ ಏರಿಕೆಗೆ ಕಾರಣವಾಗಿದೆ. ಭಾರತದ ಬ್ರ್ಯಾಂಡ್​ಗಳು ಕೈಗೆಟಕುವ ಬೆಲೆಯಲ್ಲಿ ಈ ಉತ್ಪನ್ನಗಳನ್ನು ನೀಡುತ್ತಿರುವುದೂ ಮಾರ್ಕೆಟ್​ ವಿಸ್ತರಣೆಗೆ ಅವಕಾಶವಾಗಿದೆ.
* ಆ್ಯಪಲ್​ನ ಹೊಸದಾಗಿ ಬಿಡುಗಡೆಯಾದ ಆ್ಯಪಲ್​ ವಾಚ್​ 8 ಸರಣಿ ಭರ್ಜರಿ ಮಾರಾಟದಿಂದಾಗಿ ಆ್ಯಪಲ್​ ಬೆಳವಣಿಗೆ ಶೇಕಡ 48ರಷ್ಟು (ವೈ&ಓ&ವೈ) ಬೆಳವಣಿಗೆ ದಾಖಲಿಸಿದೆ.* ನಾಯ್ಸ್​ ಸ್ಮಾರ್ಟ್​ವಾಚ್​ 218% ದಾಖಲಿಸಿದ ಬೆಳವಣಿಗೆ. ಈ ಮೂಲಕ ಅದು ಭಾರತದ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆದಿದೆ. ೈರ್​&ಬೋಲ್ಟ್​ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.* ನೂತನ ಗ್ಯಾಲಕ್ಸಿ ವಾಚ್​ 5 ಸರಣಿ ಮೂಲಕ ಸ್ಯಾಮ್​ಸಂಗ್​ಸ್ಮಾರ್ಟ್​ವಾಚ್​ ಮಾರಾಟ ಶೇ. 62ರಷ್ಟು ಹೆಚ್ಚಿಸಿಕೊಂಡಿದೆ.* ತುಲನಾತ್ಮಕವಾಗಿ ಕಡಿಮೆ ಭಾರದ ಆಪರೇಷನ್​ ಸಿಸ್ಟಮ್ಸ್​ (ಓಎಸ್​) ಹಾಗೂ ಕೈಗೆಟಕುವ ದರದ ವಾಚ್​ಗಳು ಅಧಿಕ ಬೇಡಿಕೆ ಹೊಂದಿವೆ.
ವಾರ್ಷಿಕ ಹೋಲಿಕೆಯಲ್ಲಿ ಈ ವರ್ಷ ಭಾರತದ ಸ್ಮಾರ್ಟ್​ ವಾಚ್​ ಮಾರುಕಟ್ಟೆ ಶೇಕಡ 171 ಬೆಳವಣಿಗೆ ಕಂಡಿದೆ. 2022ರ 3ನೇ ತೆಮಾಸಿಕದಲ್ಲಿ ಅದು ಜಗತ್ತಿನ ಅತಿ ದೊಡ್ಡ ಸ್ಮಾರ್ಟ್​ ವಾಚ್​ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಕೌಂಟರ್​ಪಾಯಿಂಟ್​ ರೀಸರ್ಚ್​ನ ಹಿರಿಯ ವಿಶ್ಲೇಷಕಿ ಅಂಶಿಕಾ ಜೈನ್​ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
