ನವದೆಹಲಿ:ಹಿಂಸಾಚಾರ ಪೀಡಿತ ಸುಡಾನ್​ನಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗೆ ಸರ್ಕಾರ ಧಾವಿಸಿದ್ದು ಅವರ ಆಪರೇಷನ್​ ಕಾವೇರಿ ಎಂಬ ಹೆಸರಿನಲ್ಲಿ ಅವರ ಸ್ಥಳಾಂತರಕ್ಕೆ ಮುಂದಾಗಿದೆ.
ಸುಮಾರು 500ಕ್ಕೂ ಹೆಚ್ಚು ಭಾರತೀಯರು ಸುಡಾನ್​ ಪೋರ್ಟ್​ ತಲುಪಿದ್ದು ಅವರನ್ನು ಹಡಗು ಹಾಗೂ ಏರೋಪ್ಲೇನ್​ ಮೂಲಕ ಭಅರತಕ್ಕೆ ಕರೆತರಕಲಾಗುತ್ತದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಉದ್ಯಮಿ ರತನ್​ ಟಾಟಾಗೆ ಆಸ್ಟ್ರೇಲಿಯಾ ಸರ್ಕಾರದಿಂದ ಅತ್ಯುನತ ನಾಗರಿಕ ಪ್ರಶಸ್ತಿ ಪ್ರದಾನ
ಈ ಕುರಿತು ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಸುಡಾನ್​ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ವಾಪಸ್​ ತಾಯ್ನಾಡಿಗೆ ಕರೆತರಲು ಆಪರೇಷನ್​ ಕಾವೇರಿ ಆರಂಭಿಸಲಾಗಿದೆ. ಸುಂಆರು 500ಕ್ಕೂ ಹೆಚ್ಚು ಭಅರತೀಯರು ಪೋರ್ಟ್​ ಸುಡಾನ್​ ತಲುಪಿದ್ಧಾರೆ.
ನಮ್ಮ ದೇಶದ ಹಡಗುಗಳು ಹಾಗೂ ವೊಇಮಾನಗಳು ಅವರನ್ನು ವಾಪಸ್​ ಕರೆತರಲು ಸಿದ್ದವಾಗಿವೆ. ನಾವು ನಮ್ಮವರಿಗೆ ಸಹಾಯ ಮಾಡಲು ಸದಾ ಸಿದ್ದರಾಗಿರುತ್ತೇವೆ ಎಂದು ಟ್ವೀಟ್​ ಮಾಡಿ ತಿಳಿಸಿದ್ದಾರೆ.
Operation Kaveri gets underway to bring back our citizens stranded in Sudan.About 500 Indians have reached Port Sudan. More on their way.Our ships and aircraft are set to bring them back home.Committed to assist all our bretheren in Sudan.pic.twitter.com/8EOoDfhlbZ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 4 =
Remember me
