ಬೆಂಗಳೂರು:ಇಂಡಿಯಾ ಲಾಕ್​ಡೌನ್​.. #IndiaLockdown– ಹೌದು.. ಸದ್ಯ ಟ್ರೆಂಡಿಂಗ್​ನಲ್ಲಿ ಇರುವ ಈ ಹ್ಯಾಷ್​ಟ್ಯಾಗ್​ ಹಲವರನ್ನು ಬೆಚ್ಚಿ ಬೀಳಿಸಿದೆ. ಇದ್ದಕ್ಕಿದ್ದಂತೆ ಟ್ರೆಂಡ್ ಆಗಲಾರಂಭಿಸಿರುವ ‘ಲಾಕ್​ಡೌನ್’​ ಬಹಳಷ್ಟು ಮಂದಿ ಏನು ಎಂದು ಒಮ್ಮೆ ಟ್ವಿಟರ್​​ನಲ್ಲಿ ಸರಿಯಾಗಿ ಪರಿಶೀಲಿಸಿ ನೋಡುವಂತೆ ಮಾಡಿದೆ.
ಟ್ವಿಟರ್​​ನಲ್ಲಿ #IndiaLockdown ಟಾಪ್ ಟ್ರೆಂಡಿಂಗ್​ನಲ್ಲಿರುವುದನ್ನು ನೋಡಿದ ಹಲವರು ಮತ್ತೇನಾದರೂ ಲಾಕ್​ಡೌನ್​ ಜಾರಿಯಾಯ್ತಾ, ಕರೊನಾ ಇದ್ದಕ್ಕಿದ್ದಂತೆ ಹೆಚ್ಚಾಯ್ತಾ, ವರ್ಕ್​ ಫ್ರಂ ಹೋಂ ಸಿಗುತ್ತಾ ಎಂದೆಲ್ಲ ಯೋಚಿಸಿದ್ದಾಗಿ ಹೇಳಿದ್ದಾರೆ.
ಆದರೆ ಅಸಲಿಗೆ ಆಗಿದ್ದೇ ಬೇರೆ. ಏಕೆಂದರೆ ಇದು ಸಿನಿಮಾವೊಂದರ ಕಾರಣಕ್ಕಾಗಿ ಆಗಿರುವ ಟ್ರೆಂಡಿಂಗ್​. ದೇಶದಲ್ಲಿ 21 ದಿನಗಳ ಲಾಕ್​ಡೌನ್​ ಆಗಿರುವುದನ್ನೇ ಕಥಾಹಂದರವಾಗಿ ನಿರ್ಮಿಸಲಾಗಿರುವ ‘ಇಂಡಿಯಾ ಲಾಕ್​ಡೌನ್’ ಹಿಂದಿ ಸಿನಿಮಾದಿಂದಾಗಿ ಇಂಥದ್ದೊಂದು ಟ್ರೆಂಡಿಂಗ್ ಟ್ವಿಟರ್​ನಲ್ಲಾಗಿದೆ. ಮಧುರ್ ಭಂಡಾರ್ಕಾರ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ವೇತಾ ಬಸು ಪ್ರಸಾದ್, ಪ್ರತೀಕ್ ಬಬ್ಬರ್, ಸಾಯಿ ತಮ್ಹನ್​ಕರ್, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಡಿ. 2ರಂದು ತೆರೆ ಕಾಣಲಿದೆ.
After watching#IndiaLockdownTrending on twitter..pic.twitter.com/xImnm1ciQl— Burhanuddin Saifee (@BurhanuddinSa15)November 8, 2022
After watching#IndiaLockdownTrending on twitter..pic.twitter.com/xImnm1ciQl
#IndiaLockdownAfter Seeing Lockdown trendpic.twitter.com/r2YnjLu3RG— Varad (@VaradPalve)November 8, 2022
#IndiaLockdownAfter Seeing Lockdown trendpic.twitter.com/r2YnjLu3RG
Mai socha firsai lockdown hone wala hai kya 😎#IndiaLockdown
Bhai Fat Gayi Thi Sab kiis#Trendingko dekh kr😬😆🥺😂😂#IndiaLockdown
Bc iss trend ne dara diya tha#IndiaLockdown
#IndiaLockdownseeing#IndiaLockdowntranding then You realized it's a Movie Name 😭pic.twitter.com/rav6qJ4PcZ
What is this? I suddenlyShock😅😅#IndiaLockdown
People scared from what's Trending online is much greater then what's in physical world.#IndiaLockdown
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 3 =
Remember me
