ನವದೆಹಲಿ:ಫ್ರಾನ್ಸ್​ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ತನ್ನ 36ನೇ ರಫೇಲ್​ ಯುದ್ಧ ವಿಮಾನವನ್ನು ಭಾರತ ಡಿಸೆಂಬರ್ 15ರ ಮೊದಲು ಪಡೆದುಕೊಳ್ಳಲಿದೆ ಎಂದು ವರದಿಯಾಗಿದೆ. 2016ರಲ್ಲಿ 59,000 ಕೋಟಿ ರೂಪಾಯಿಯ ಒಪ್ಪಂದ ಇದಾಗಿತ್ತು. ಫ್ರಾನ್ಸ್​ನ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ರಫೇಲ್ ವಿಮಾನಗಳನ್ನು ನಿರ್ವಿುಸಿದೆ.
ಒಪ್ಪಂದದ ಪ್ರಕಾರ ಈಗಾಗಲೇ ಭಾರತಕ್ಕೆ 35 ರಫೇಲ್ ವಿಮಾನಗಳು ಬಂದಿಳಿದಿವೆ. ಇವು ಪಶ್ಚಿಮ ಬಂಗಾಳ, ಅಂಬಾಲಾ ಹರಿಯಾಣ, ಹಶಿಮಾರಾ ವಾಯುನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ವಾಯುಸೇನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಯುಪಡೆ, ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಗಿತ್ತು.
India to receive its last Rafale by December 15Read@ANIStory |https://t.co/JSU20nYi59#Rafale#India#Francepic.twitter.com/8gPWjHuCmK— ANI Digital (@ani_digital)November 9, 2022
India to receive its last Rafale by December 15Read@ANIStory |https://t.co/JSU20nYi59#Rafale#India#Francepic.twitter.com/8gPWjHuCmK
ರಫೇಲ್ ಯುದ್ಧ ವಿಮಾನ ಸುಧಾರಿತ ವಿಮಾನವಾಗಿದ್ದು, ಜಗತ್ತಿನ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಆಕಾಶ ಹಾಗೂ ನೌಕಾನೆಲೆಯಿಂದ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದ್ದು, ವೈಮಾನಿಕ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 10 =
Remember me
