ನವದೆಹಲಿ: ವರ್ಲ್ಡ್​ ಪ್ರೆಸ್​ ಫ್ರೀಡಂ ಇಂಡೆಕ್ಸ್​ನಲ್ಲಿ ಭಾರತದ ರ್ಯಾಂಕಿಂಗ್​ 142ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಕುಸಿದಿದೆ. ರಿಪೋರ್ಟರ್ಸ್​ ವಿತೌಟ್​ ಬಾರ್ಡರ್ಸ್​ ಪ್ರತಿ ವರ್ಷ ಮೇ 3ರಂದು ವರ್ಲ್ಡ್​ ಪ್ರೆಸ್​ ಫ್ರೀಡಂ ದಿನ ಈ ವರದಿಯನ್ನು ಪ್ರಕಟಿಸುತ್ತಿದೆ.
ಕಳೆದ ವರ್ಷ ಭಾರತ 142ನೇ ಸ್ಥಾನದಲ್ಲಿತ್ತು. ಈ ವರ್ಷ 150ನೇ ಸ್ಥಾನಕ್ಕೆ ಕುಸಿದ ಭಾರತ “ಮಾಧ್ಯಮಗಳಿಗೆ ಅತ್ಯಂತ ಅಪಾಯಕಾರಿ’ ರಾಷ್ಟ್ರ ಎಂದು ಬಿಂಬಿಸಲ್ಪಟ್ಟಿದೆ. ಭಾರತದಲ್ಲಿ 36000 ವಾರ ಪತ್ರಿಕೆ ಸೇರಿ 1 ಲಕ್ಷಕ್ಕೂ ಹೆಚ್ಚು ಸುದ್ದಿಪತ್ರಿಕೆಗಳು ಮತ್ತು 380 ಟಿವಿ ನ್ಯೂಸ್​ ಚಾನೆಲ್​ಗಳಿವೆ. 180 ರಾಷ್ಟ್ರಗಳ ಪತ್ರಿಕೋದ್ಯಮದ ಸ್ಥಿತಿಗತಿಯನ್ನು ಈ ವರದಿ ಬಿಂಬಿಸುತ್ತದೆ. 2016ರಲ್ಲಿ ಭಾರತ 133ನೇ ಸ್ಥಾನದಲ್ಲಿತ್ತು ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ.
ಸುಳ್ಳು ಮಾಹಿತಿ ನೀಡಿದ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ ಚಾಮರಾಜನಗರದ ಜಿಲ್ಲಾಧಿಕಾರಿ

ಕಾನ್​ ಅಂತಾರಾಷ್ಟ್ರೀಯ ಚಿತ್ರೋತ್ಸವದ ಮುಂಬರುವ ಮಾರ್ಚೆ ಡು ಫಿಲ್ಮ್‌ನಲ್ಲಿ ಭಾರತಕ್ಕೆ ಗೌರವ ರಾಷ್ಟ್ರ ಸ್ಥಾನಮಾನ

28 ವರ್ಷದ ಬಳಿಕ ತವರಿಗೆ ಭೇಟಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್​​: ಮಗನನ್ನು ನೋಡಿ ತಾಯಿ ಭಾವುಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + thirteen =
Remember me
