ನವದೆಹಲಿ:ಭಾರತೀಯ ವಾಯುಪಡೆಯ ಮಿಗ್​-21 ವಿಮಾನವು ಪಂಜಾಬ್​ನ ಮೊಗಾ ಬಳಿ ಶುಕ್ರವಾರ ನಸುಕಿನ ಜಾವ ಪತನಗೊಂಡಿರುವುದಾಗಿ ವಾಯುಸೇನಾಧಿಕಾರಿಗಳು ತಿಳಿಸಿದ್ದಾರೆ.
ಪತನಕ್ಕೂ ಮುನ್ನ ಮಿಗ್​-21 ವಿಮಾನದ ಪೈಲಟ್ ವಿಮಾನದಿಂದ ಹೊರಗೆ ಜಿಗಿದಿರುವುದಾಗಿ ಐಎಎಫ್​ ಮೂಲಗಳು ತಿಳಿಸಿದ್ದು, ಶೋಧ ಕಾರ್ಯಾಚರಣೆ ಆರಂಭವಾಗಿರುವುದಾಗಿಯೂ ಮಾಹಿತಿ ನೀಡಿದೆ.
ಇದನ್ನೂ ಓದಿ:ಎನ್​ಟಿಆರ್ ನೀಲ್ ಸಿನಿಮಾ ಅಧಿಕೃತ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ
ಈ ಘಟನೆ ಗುರುವಾರ ಮಧ್ಯರಾತ್ರಿ ಹಾಗೂ ಶುಕ್ರವಾರ ನಸುಕಿನ ಜಾವ 1 ಗಂಟೆಗೆ ನಡೆದಿದೆ. ಮೊಗಾದ ಬಘುಪುರಾನಾ ವ್ಯಾಪ್ತಿಯಲ್ಲಿ ಬರು ಲ್ಯಾಂಗಿಯಾನಾ ಖುರ್ದ್​ ಗ್ರಾಮದಲ್ಲಿ ಐಎಎಫ್ ವಿಮಾನ​ ಪತನಗೊಂಡಿದೆ.
ಪತನಗೊಂಡ ಸಂದರ್ಭದಲ್ಲಿ ಐಎಎಫ್ ವಿಮಾನವು ವಾಡಿಕೆಯ ತರಬೇತಿಯಲ್ಲಿತ್ತು. ಪತನಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಐಎಎಫ್​ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಇಸ್ರೆಲ್​ನಿಂದ ಕದನ ವಿರಾಮ ಘೋಷಣೆ: ಹಮಾಸ್​-ಇಸ್ರೇಲ್​ ನಡುವೆ ಒಪ್ಪಂದ ಆರಂಭ, ಗಾಜಾದಲ್ಲಿ ಸಂಭ್ರಮಾಚರಣೆ

ಇತಿಹಾಸದ ಪುಟ ಸೇರಿದ ಐಎನ್​ಎಸ್ ರಜಪೂತ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − eleven =
Remember me
